29 C
Mumbai
October 8, 2026
Mumbai News Kannada
ತುಳುನಾಡು

ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆ



ಆಗಸ್ಟ್ 30ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ; ಪ್ರತಿಭಾ ಪುರಸ್ಕಾರ ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ

ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ರಾಜೇಶ್ವರಿ ಅವಿನಾಶ್‌,
ಪ್ರಥಮ ಉಪಾಧ್ಯಕ್ಷರು – ಸುಜಾತ ಪ್ರಸಾದ್,
ದ್ವಿತೀಯ ಉಪಾಧ್ಯಕ್ಷರು – ಭಾಸ್ಕರ್ ಎನ್. ಅಂಚನ್, ಜೊತೆ ಕಾರ್ಯದರ್ಶಿ – ಮನೀಷ್ ಎ. ಪೂಜಾರಿ, ಕೋಶಾಧಿಕಾರಿ – ಪೂರ್ಣಿಮಾ ವಿಧಿತ್,
ಆಂತರಿಕ ಲೆಕ್ಕ ಪರಿಶೋಧಕರು – ನಿಶ್ಮಿತಾ ಪಿ.ಎಚ್,
ವ್ಯಕ್ತಿತ್ವ ವಿಕಸನ ನಿರ್ದೇಶಕರು – ಪ್ರತಿಮಾ ಲೋಕೇಶ್, ಕ್ರೀಡಾ ನಿರ್ದೇಶಕರು – ಕು| ಸ್ಫೂರ್ತಿ,
ಆರೋಗ್ಯ ನಿರ್ದೇಶಕರು – ಕು| ದೀಕ್ಷಾ, ಸಮಾಜ ಸೇವಾ ನಿರ್ದೇಶಕರು – ಜಯ ಎನ್. ಪೂಜಾರಿ,
ಕಲೆ ಮತ್ತು ಸಾಹಿತ್ಯ ನಿರ್ದೇಶಕರು – ಹರೀಶ್ ಕೋಟ್ಯಾನ್ ಉಳ್ಳೂರು, ಸಾಂಸ್ಕೃತಿಕ ನಿರ್ದೇಶಕರು – ಕು| ಶ್ರೇಯಾ ಎಸ್. ಬಂಗೇರ, ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು – ಸಂತೋಷ್ ಕರ್ನಿರೆ, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಹಾಗೂ
ಅನುಷ್ಠಾನ ನಿರ್ದೇಶಕರು – ಚೈತ್ರಾ ಮನೋಹ‌ರ್,
ವಿದ್ಯಾರ್ಥಿಗಳ ಸಂಘಟನಾ ನಿರ್ದೇಶಕರು – ಕು| ಶ್ರಾವ್ಯ ಎಸ್. ಬಂಗೇರ, ಪ್ರಣಮ್ ಪಿ. ಕೋಟ್ಯಾನ್,
ಪ್ರಚಾರ ನಿರ್ದೇಶಕರು – ಅಂಕಿತ್ ಕುಮಾ‌ರ್, ಮಹಿಳಾ ಸಂಘಟನಾ ನಿರ್ದೇಶಕರು – ಲತಾ ವಸಂತ್, ಶಾಂತ ವಿ., ವಿದ್ಯಾನಿಧಿ ನಿರ್ದೇಶಕರು – ತುಳಸಿ ಕರುಣಾಕರ್, ಸಂಘಟನಾ ಕಾರ್ಯದರ್ಶಿ – ಹೇಮಂತ್ ನಂದಿಕೂರು ಆಯ್ಕೆಯಾಗಿದ್ದಾರೆ.

ಆಗಸ್ಟ್ 30, ರವಿವಾರ ಬೆಳಿಗ್ಗೆ 9 ಗಂಟೆಗೆ ಸಹಕಾರ ಸಂಗಮ ಪಡುಬಿದ್ರಿ ಸಿ.ಎ ಸೊಸೈಟಿ ಇಲ್ಲಿ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ; ಪ್ರತಿಭಾ ಪುರಸ್ಕಾರ ಹಾಗೂ ಪಿ.ಕೆ ಜಯರಾಮ್ ಪ್ರವರ್ತಿತ ವಿದ್ಯಾ ನಿಧಿ ವಿತರಣೆ ಕಾರ್ಯಕ್ರಮ ಜರಗಲಿದೆ.



Related posts

ಹೊಸ ಅಂಗಣ ತಿಂಗಳ ಕಾರ್ಯಕ್ರಮ : ಕಿಟ್ಟ ಪಂಬದರಿಗೆ ಸನ್ಮಾನ

Mumbai News Desk

ಉಡುಪಿ ಕಂಬಳ ಶಂಕುಸ್ಥಾಪನೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರು, ಶಾಸಕರು ಸೇರಿ 37 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

Mumbai News Desk

ಕರ್ನಿರೆ: ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವ ಸಂಪನ್ನ

Mumbai News Desk

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ

Mumbai News Desk