October 22, 2026
Mumbai News Kannada

Month : September 2026

Headlines

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (17/09/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk
ಇಂದಿನ ವಿಶ್ವದ ಪ್ರಮುಖ ಬ್ರೇಕಿಂಗ್‌ ಸುದ್ದಿಗಳು — ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ತೀವ್ರತೆ ಮುಂದುವರಿದಿದ್ದು, ಸೌದಿ ಅರೇಬಿಯಾ ಮತ್ತು ಇರಾನ್ ಬೆಂಬಲಿತ ಹೌತಿ ಪಡೆಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಮೆಕ್ಕಾ ಸಮೀಪ ಡ್ರೋನ್‌ನ್ನು ತಡೆದಿರುವುದಾಗಿ ಸೌದಿ...
ಲೇಖನ

ವಿಶ್ವಕರ್ಮ ಜಯಂತಿ: ಸೃಜನಶೀಲತೆ, ಶ್ರಮ ಮತ್ತು ಕೌಶಲ್ಯದ ಆರಾಧನೆಯ ಪರ್ವ

Mumbai News Desk
ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ವಿಶ್ವಕರ್ಮ ಜಯಂತಿಗೆ ವಿಶೇಷ ಸ್ಥಾನವಿದೆ. ಸೃಷ್ಟಿ, ನಿರ್ಮಾಣ, ಕಲೆ, ಕೌಶಲ್ಯ ಮತ್ತು ತಾಂತ್ರಿಕ ಜ್ಞಾನಕ್ಕೆ ಪ್ರತೀಕವಾಗಿರುವ ಭಗವಾನ್ ವಿಶ್ವಕರ್ಮರ ಜನ್ಮದಿನವನ್ನು ವಿಶ್ವಕರ್ಮ ಜಯಂತಿಯಾಗಿ ಆಚರಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ...
ಸುದ್ದಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಆಯ್ಕೆ: ಕನ್ನಡ ಚಿತ್ರರಂಗದ ಕಿರೀಟಕ್ಕೆ ಮತ್ತೊಂದು ಗರಿ

Mumbai News Desk
ಬೆಂಗಳೂರು/ನವದೆಹಲಿ, ಸೆಪ್ಟೆಂಬರ್ 16: ಭಾರತೀಯ ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆ, ದಶಕಗಳ ಸುದೀರ್ಘ ಕಲಾ ಪಯಣ ಹಾಗೂ ತಮ್ಮ ಸಹಜ, ವೈವಿಧ್ಯಮಯ ಮತ್ತು ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ...
ಲೇಖನ

ವೇಷದ ಹಿಂದೆ ಮಾನವೀಯತೆಯ ಮಹಾಸೇವೆ: ಮಕ್ಕಳ ಬದುಕಿಗೆ ಬೆಳಕಾದ ರವಿ ಕಟಪಾಡಿ

Mumbai News Desk
ಮನಸ್ಸಿದ್ದರೆ ಮಾರ್ಗ ಎಂಬ ಮಾತು ಸುಳ್ಳಲ್ಲ. ಜೀವನದಲ್ಲಿ ತಾನು ಅನುಭವಿಸಿದ ನೋವು, ಸಂಕಷ್ಟ ಹಾಗೂ ಅಸಹಾಯಕತೆಯನ್ನು ಮರೆಯದೆ, ಅದೇ ನೋವನ್ನು ಎದುರಿಸುತ್ತಿರುವವರ ಕಣ್ಣೀರು ಒರೆಸಬೇಕು ಎಂಬ ಸಂಕಲ್ಪದೊಂದಿಗೆ ತನ್ನ ಕಲಾ ಪ್ರತಿಭೆಯನ್ನೇ ಸಮಾಜ ಸೇವೆಯ...
Headlines

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (16/09/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk
ಇಂದಿನ ವಿಶ್ವದ ಪ್ರಮುಖ ಬ್ರೇಕಿಂಗ್‌ ಸುದ್ದಿಗಳು — ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಸೌದಿ ಅರೇಬಿಯಾದಲ್ಲಿ ಹೂತಿ ದಾಳಿಗಳ ಆತಂಕ ಹೆಚ್ಚಾಗಿದೆ. ಸೌದಿ ನೇತೃತ್ವದ ಮೈತ್ರಿ ಪಡೆಗಳು ಮೆಕ್ಕಾ ಸಮೀಪ ಹೂತಿ ಡ್ರೋನ್‌ವೊಂದನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ....
ಕರ್ನಾಟಕ

ತುಳುವಿಗೆ 2ನೇ ಅಧಿಕೃತ ಭಾಷೆ ಸ್ಥಾನಮಾನ: ಕಾನೂನು ಕ್ರಮಕ್ಕೆ ಸರ್ಕಾರದ ಸಿದ್ಧತೆ

Mumbai News Desk
ಬೆಂಗಳೂರು, ಸೆ.15: ಕರಾವಳಿ ಕರ್ನಾಟಕದ ಕೋಟಿಗೂ ಅಧಿಕ ಜನರ ದಶಕಗಳ ಬೇಡಿಕೆಯಾಗಿರುವ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಈ...
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ

Mumbai News Desk
ಚಿತ್ರ,ವರದಿ : ಉಮೇಶ್ ಕೆ. ಅಂಚನ್ ಭಾಯಂದರ್, ಸೆ.13:ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯೋತ್ಸವವನ್ನು ಭಾಯಂದರ್ ಪೂರ್ವ ರೈಲ್ವೇ ಸ್ಟೇಷನ್ ಪಕ್ಕದಲ್ಲಿರುವ ಜೆಸ್ಸಲ್...
ಮುಂಬಯಿ

ಬೋರಿವಲಿಯಲ್ಲಿ 172ನೇ ಗುರು ಜಯಂತಿ ಆಚರಣೆ: ‘ಸವಾಲುಗಳನ್ನು ಮೆಟ್ಟಿ ನಿಲ್ಲುವ ಮನೋಭಾವ ಸಮಾಜಕ್ಕೆ ಅಗತ್ಯ’ – ಸೂರ್ಯಕಾಂತ್ ಸುವರ್ಣ

Mumbai News Desk
ಚಿತ್ರ: ಪ್ರಭಾಕರ್ ದೇವಾಡಿಗ, ವರದಿ: ಇನ್ನಂಜೆ ಜಯರಾಮ್ ಮುಂಬೈ: ‘ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಕೊರಗುತ್ತಾ ಕೂರದೆ, ಪರಿಹಾರ ಕಂಡುಕೊಳ್ಳುವ ಸಕಾರಾತ್ಮಕ ಚಿಂತನೆ ನಮ್ಮದಾಗಬೇಕು. ಆಗ ಮಾತ್ರ ಸಮಾಜ ಸದೃಢವಾಗಿ ಬೆಳೆಯಲು ಸಾಧ್ಯ. ಬ್ರಹ್ಮಶ್ರೀ ನಾರಾಯಣ...