October 20, 2026
Mumbai News Kannada
ನಿಧನ ಸುದ್ದಿ

ಗೊರೇಗಾಂವ್ : ಶ್ಯಾಮ್ ಶೆಟ್ಟಿ ನಿಧನ



ಮುಂಬಯಿ : ಗೊರೇಗಾಂವ್ ಪೂರ್ವದ ರಿಷಿ ಗಾರ್ಡನ್ ಬಳಿಯ ದಿವ್ಯಮ್ ಡೈನಾಮಿಕ್ಸ್ ನಿವಾಸಿ ಶ್ಯಾಮ್ ಶೆಟ್ಟಿ (95)ಯವರು ವೃದ್ಧಾಪ್ಯದಿಂದಾಗಿ ಅಕ್ಟೋಬರ್ 19 ರಂದು ನಿಧನ ಹೊಂದಿದರು. ಅವರು ಖಾರ್ ರೈಲ್ವೆ ಕಾರಿಡಾರ್‌ನಲ್ಲಿ ಕ್ಯಾಂಟೀನ್ ಉದ್ಯಮಿಯಾಗಿ ಪರಿಚಿತರಾಗಿದ್ದರು.

ಮೂಲತಃ ಕಾರ್ಕಳ ಜೋಡುರಸ್ತೆಯ ಶ್ರೀಕೃಷ್ಣ ಮನೆತನದವರಾಗಿದ್ದ ಇವರು ಪತ್ನಿ, ನಾಲ್ಕು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಮೃತರು ಟೆಂಡರ್ ಫ್ರೆಶ್ ಐಸ್‌ಕ್ರೀಂ ಕಂಪನಿಯ ಆಡಳಿತ ನಿರ್ದೇಶಕ ವಿ.ಕೆ. ಶೆಟ್ಟಿ ಮತ್ತು ಜಗನ್ನಾಥ ಕೆ. ಶೆಟ್ಟಿ ಕಲೀನ ಅವರ ಸೋದರಮಾವರಾಗಿದ್ದರು.



Related posts

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk

ರಂಗಕರ್ಮಿ, ಸಾಹಿತಿ ಪರಮಾನಂದ ವಿ. ಸಾಲ್ಯಾನ್ ಇನ್ನಿಲ್ಲ: ಸಸಿಹಿತ್ಲುವಿನಲ್ಲಿ ಇಂದು ಅಂತಿಮ ದರ್ಶನ

Mumbai News Desk

ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ನಿಧನ

Mumbai News Desk

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ಸಂಗೀತ ಲೋಕದ ಮಹಾತಾರೆ ಅಸ್ತಂಗತ; ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ

Mumbai News Desk

ಮುಂಬೈ: ರಾಧಾಕೃಷ್ಣ ಭಜನಾ ಮಂಡಳಿಯ ಸಂಸ್ಥಾಪಕ ಸದಸ್ಯ, ಪ್ರಧಾನ ಭುವಾಜಿ ಶೇಖರ್ ಕೋಟ್ಯಾನ್ ನಿಧನ

Mumbai News Desk