ಹೊಸ ಅಂಗಣ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮ ‘ವಿಶೇಷ ಸಂಚಿಕೆ’ ಹಾಗೂ ಹರಿಶ್ಚಂದ್ರ ಟಿ. ಸಾಲ್ಯಾನ್‌ರ 25ನೇ ಕೃತಿ ‘ತುಳುನಾಡ ಮದುವೆ’ ಬಿಡುಗಡೆ
ಚಿತ್ರ-ವರದಿ: ಉಮೇಶ್ ಕೆ. ಅಂಚನ್ ಮುಲ್ಕಿ, ಅ. 5: ಮುಲ್ಕಿ ಪರಿಸರದ ಹೆಸರಾಂತ ಮಾಸಪತ್ರಿಕೆ ‘ಹೊಸ ಅಂಗಣ’ ಇದರ ದಶಮಾನೋತ್ಸವ ಸಮಾರಂಭವು ಭಾನುವಾರ, ಅ. 4ರಂದು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣೇಶ್ವರಿ...

