30 C
Mumbai
September 26, 2026
Mumbai News Kannada
ನಿಧನ ಸುದ್ದಿ

ಮೀರಾರೋಡ್: ಖ್ಯಾತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ ನಿಧನ



ಮೀರಾರೋಡ್: ಇಲ್ಲಿನ ಖ್ಯಾತ ಹಾಗೂ ಗೌರವಾನ್ವಿತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ (47) ಅವರು ಸೆ. 25ರಂದು ಮುಂಜಾನೆ ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಧಾರವಾಡದ ಪ್ರತಿಷ್ಠಿತ ಎಸ್‌ಡಿಎಂ (SDM) ದಂತ ಕಾಲೇಜಿನ 1997ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಯಾಗಿದ್ದ ಡಾ. ಅವಿನಾಶ್ ಶೆಟ್ಟಿ ಅವರು ದಂತವೈದ್ಯಕೀಯ ಕ್ಷೇತ್ರಕ್ಕೆ ತಮ್ಮನ್ನು ಮುಡಿಪಾಗಿಟ್ಟಿದ್ದರು. ತಮ್ಮ ವೃತ್ತಿಪರ ನೈಪುಣ್ಯತೆ ಹಾಗೂ ಸಹಾನುಭೂತಿಯ ಸೇವೆಯ ಮೂಲಕ ಅಪಾರ ಸಂಖ್ಯೆಯ ರೋಗಿಗಳು, ಸಹೋದ್ಯೋಗಿಗಳು ಮತ್ತು ಆಪ್ತರ ಗೌರವ, ಪ್ರೀತಿಗೆ ಪಾತ್ರರಾಗಿದ್ದರು.

ಶಚ್ಚರಪರಾರಿ ಪದ್ಮನಾಭ ಶೆಟ್ಟಿ ಮತ್ತು ಮಾನಿಲ ಮೇಗಿನ ಮನೆ ಗೀತಾ ಶೆಟ್ಟಿಯವರ ಸುಪುತ್ರರಾದ ಇವರು, ಪತ್ನಿ ಅಕ್ಷತಾ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.



Related posts

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ಸಂಗೀತ ಲೋಕದ ಮಹಾತಾರೆ ಅಸ್ತಂಗತ; ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ

Mumbai News Desk

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ

Mumbai News Desk

ಮುಂಬೈ: ರಾಧಾಕೃಷ್ಣ ಭಜನಾ ಮಂಡಳಿಯ ಸಂಸ್ಥಾಪಕ ಸದಸ್ಯ, ಪ್ರಧಾನ ಭುವಾಜಿ ಶೇಖರ್ ಕೋಟ್ಯಾನ್ ನಿಧನ

Mumbai News Desk

ವಸಾಯಿ: ನವೀನ್ ಪುತ್ರನ್ ನಿಧನ

Mumbai News Desk