ಬೆಂಗಳೂರು: ಕರ್ನಾಟಕ ಸರ್ಕಾರವು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 71 ಸಾಧಕರ ಪಟ್ಟಿಯನ್ನು ಪ್ರಕಟಿಸಿದೆ. ಕಲೆ, ಜಾನಪದ, ಸಂಗೀತ, ನೃತ್ಯ, ಚಲನಚಿತ್ರ, ಕಿರುತೆರೆ, ಯಕ್ಷಗಾನ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಕೃಷಿ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ಸಮಾಜಸೇವೆ, ವೈದ್ಯಕೀಯ, ಆಡಳಿತ, ಇಂಜಿನಿಯರಿಂಗ್, ಸಾಹಿತ್ಯ, ಶಿಕ್ಷಣ, ನ್ಯಾಯಾಂಗ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರೊಂದಿಗೆ ಹೊರನಾಡು ಮತ್ತು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ವಿವರಗಳು ಹೀಗಿವೆ:
ಜಾನಪದ ಕ್ಷೇತ್ರ
- ದಾವಲಸಾಬ ಅತ್ತಾರ – ಕೊಪ್ಪಳ
- ಗೌರಮ್ಮ – ಚಾಮರಾಜನಗರ
- ಪಾಂಡಪ್ಪ ದೇವಲಪ್ಪ ಲಮಾಣಿ – ಗದಗ
- ಎ.ಆರ್. ಸತ್ಯನಾರಾಯಣ – ಬೆಂಗಳೂರು ದಕ್ಷಿಣ
- ಈರಣ್ಣ ರುದ್ರಾಕ್ಷಿ – ರಾಯಚೂರು
- ಶಿವಲಿಂಗಪ್ಪ ತಂದೆ ರಾಮಣ್ಣ – ಕೊಪ್ಪಳ
- ಸುರೇಶ್ ರಾಮಚಂದ್ರ ಜೋಶಿ – ವಿಜಯಪುರ
ಸಂಗೀತ ಕ್ಷೇತ್ರ
- ಡಾ. ಸಿ.ಎ. ಶ್ರೀಧರ್ – ಮೈಸೂರು
- ಡಾ. ಎ. ನಾರಾಯಣಸ್ವಾಮಿ – ಹಾಸನ
- ಬಿ. ಮುರುಳಿ – ಬೆಂಗಳೂರು ಗ್ರಾಮಾಂತರ
ನೃತ್ಯ ಕ್ಷೇತ್ರ
11. ಡಾ. ಸತ್ಯನಾರಾಯಣ ರಾಜು – ಬೆಂಗಳೂರು ನಗರ
ಚಲನಚಿತ್ರ ಕ್ಷೇತ್ರ
- ಬಾಬಜೀ ವೆಂಕಟರಮಣ – ಧಾರವಾಡ
- ಅಶೋಕ್ – ಬೆಂಗಳೂರು ಗ್ರಾಮಾಂತರ
ಕಿರುತೆರೆ ಕ್ಷೇತ್ರ
14. ಕೆ.ಎಸ್. ರವೀಂದ್ರನಾಥ್ – ಬೆಂಗಳೂರು ನಗರ
ಯಕ್ಷಗಾನ ಕ್ಷೇತ್ರ
15. ಗೋಪಾಲ ಗಾಣಿಗ – ಉಡುಪಿ
ಬಯಲಾಟ ಕ್ಷೇತ್ರ
16. ಹುಲಿಗೆಮ್ಮ – ಬಳ್ಳಾರಿ
ರಂಗಭೂಮಿ ಕ್ಷೇತ್ರ
- ಡಿ. ಕೆಂಪಣ್ಣ – ಬೆಂಗಳೂರು ಗ್ರಾಮಾಂತರ
- ಕೆ. ಜಯಲಕ್ಷ್ಮಿ ಪಾಟೀಲ್ – ಧಾರವಾಡ
- ಜಿ.ಡಿ. ತಿಮ್ಮಯ್ಯ – ಚಿತ್ರದುರ್ಗ
- ಕೆ.ಆರ್. ಸುಮತಿ – ಮೈಸೂರು
- ಹೆಚ್.ವಿ. ಪುಟ್ಟವೀರಪ್ಪ – ಬೆಂಗಳೂರು ದಕ್ಷಿಣ
- ಹೊನ್ನ ನಾಯಕ್ – ಮೈಸೂರು
ಶಿಲ್ಪಕಲೆ ಕ್ಷೇತ್ರ
- ಜಿ.ವಿ. ಹಂಸಾನಂದ ಆಚಾರ್ಯ – ವಿಜಯನಗರ
- ಕಾಡಪ್ಪ – ಬೆಳಗಾವಿ
ಚಿತ್ರಕಲೆ ಕ್ಷೇತ್ರ
25. ಸಿ.ಬಿ. ಸೋಮಶೆಟ್ಟಿ – ಬೀದರ್
ಕರಕುಶಲ ಕ್ಷೇತ್ರ
26. ಶಾಂತಾಬಾಯಿ ಮೋಹನ್ ಕಾಂಬಳೆ – ಬೀದರ್
ಕೃಷಿ ಕ್ಷೇತ್ರ
- ಹೆಚ್.ಕೆ. ಶ್ರೀಕಂಠು – ಬೆಂಗಳೂರು ದಕ್ಷಿಣ
- ಬಿ.ಎ. ಚನ್ನಪ್ಪಗೌಡ – ಬೆಂಗಳೂರು ನಗರ
ಪರಿಸರ ಕ್ಷೇತ್ರ
29. ಡಾ. ಸ್ವಾಮಿ ಆನಂದ್ ಆರ್. – ಮೈಸೂರು
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ
- ಪ್ರೊ. ರಾಜಾಸಾಬ್ ಎ.ಎಚ್. – ಕಲಬುರಗಿ
- ಡಾ. ರಾಜಶೇಖರ ಮೂರ್ತಿ – ಕೆನಡಾ
ಮಾಧ್ಯಮ ಕ್ಷೇತ್ರ
- ಉಮಾಪತಿ – ಚಿತ್ರದುರ್ಗ
- ಎಂ.ಪಿ. ಸುಶೀಲ – ಬೆಂಗಳೂರು ನಗರ
- ವಿಶ್ವನಾಥ್ ಸುವರ್ಣ – ದಕ್ಷಿಣ ಕನ್ನಡ (ಮಾಧ್ಯಮ/ಛಾಯಾಚಿತ್ರ)
ಸಂಕೀರ್ಣ ಕ್ಷೇತ್ರ
- ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ – ಬಾಗಲಕೋಟೆ
- ಡಿ.ಎಸ್. ಚೌಗಲೆ – ಬೆಳಗಾವಿ
- ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ – ಬೆಂಗಳೂರು ನಗರ
- ಬಿ.ಪಿ. ಆರಾಧ್ಯ – ಬೆಂಗಳೂರು ದಕ್ಷಿಣ (ವಾಸ್ತುಶಾಸ್ತ್ರ)
- ರವಿ ಪ್ರವೀಣ್ ನೊರೋನಾ – ಬೆಂಗಳೂರು ನಗರ
- ಎಂ.ಆರ್. ಜೈಶಂಕರ್ – ಚಿಕ್ಕಮಗಳೂರು
- ಪ್ರಸಾದ್ ಬಿಡ್ಡಪ್ಪ – ಕೊಡಗು
- ವಾಸಪ್ಪ ಯಲ್ಲಪ್ಪ ಕುಸಗೂರ – ಹಾವೇರಿ
ಸಮಾಜಸೇವೆ ಕ್ಷೇತ್ರ
- ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ – ಗದಗ
- ಬಸವರಾಜು – ಮಂಡ್ಯ
- ಕಾಗೋಡು ತಿಮ್ಮಪ್ಪ – ಶಿವಮೊಗ್ಗ
- ಡಾ. ಎಸ್.ಎಂ. ಎಲಿ – ದಾವಣಗೆರೆ
- ಡಾ. ಜಿ.ಎಸ್. ಚಂದ್ರಶೇಖರ್ – ಉತ್ತರ ಕನ್ನಡ
- ಡಾ. ಶಿವಾನಂದ ಮಹಾಸ್ವಾಮಿ – ಕಲಬುರಗಿ
- ಕೃಷ್ಣೇಗೌಡ – ಚಿಕ್ಕಬಳ್ಳಾಪುರ
- ಎ.ಸಿ. ಭಂಡಾರಿ – ದಕ್ಷಿಣ ಕನ್ನಡ
- ಗುರಮ್ಮ ಹಂಪಯ್ಯ ಸಂಕಿನಮಠ – ಬಾಗಲಕೋಟೆ
ವೈದ್ಯಕೀಯ ಕ್ಷೇತ್ರ
- ಡಾ. ವಿಜಯೇಂದ್ರ ಹೊನ್ನೂರಪ್ಪ – ಬೆಂಗಳೂರು ನಗರ
- ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ – ಬೆಳಗಾವಿ
ಆಡಳಿತ ಕ್ಷೇತ್ರ
- ತೆರೆಸಾ ಭಟ್ಟಾಚಾರ್ಯ – ಬೆಂಗಳೂರು ನಗರ
- ಡಾ. ಕೆ.ಎಸ್. ಸೋಮಶೇಖರ್ – ಹೊರನಾಡು
ಇಂಜಿನಿಯರಿಂಗ್ ಕ್ಷೇತ್ರ
56. ಡಾ. ಕೆ.ಎನ್. ವೆಂಕಟಕೃಷ್ಣರಾವ್ – ಚಿಕ್ಕಬಳ್ಳಾಪುರ
ಸಾಹಿತ್ಯ ಕ್ಷೇತ್ರ
- ಡಾ. ಇಂದಿರಾ ಹೆಗಡೆ – ದಕ್ಷಿಣ ಕನ್ನಡ
- ವೀರಹನುಮಾನ್ – ರಾಯಚೂರು
- ಪ್ರೊ. ನಾರಾಯಣಘಟ್ಟ – ತುಮಕೂರು
- ಸಿ. ಮಹೇಶ್ವರಪ್ಪ ಚಟ್ನಳ್ಳಿ – ಚಿಕ್ಕಮಗಳೂರು
- ಡಾ. ಕರೀಗೌಡ ಬೀಚನಹಳ್ಳಿ – ತುಮಕೂರು
- ಡಾ. ಸಿದ್ಧರಾಮ ಹೊನ್ಕಲ್ – ಯಾದಗಿರಿ
ಶಿಕ್ಷಣ ಕ್ಷೇತ್ರ
- ಫಾ. ಜೋಸೆಫ್ – ಬೆಂಗಳೂರು ನಗರ
- ಶಾಂತಪ್ಪ ದಶವಂತ – ವಿಜಯಪುರ
- ಸಂಗೀತಾ ಎನ್. ಕಟ್ಟಿಮನಿ – ಕಲಬುರಗಿ
- ಡಾ. ಎನ್.ಎಸ್. ರಂಗರಾಜು – ಮೈಸೂರು
ನ್ಯಾಯಾಂಗ ಕ್ಷೇತ್ರ
67. ಬಿ.ವಿ. ಆಚಾರ್ಯ – ಉಡುಪಿ
ಹೊರನಾಡು/ಹೊರದೇಶ ಕ್ಷೇತ್ರ
68. ರಮೇಶ್ ಗೌಡ – ಅಮೆರಿಕ
ಕ್ರೀಡಾ ಕ್ಷೇತ್ರ
- ಜಿಮ್ ರವಿ – ಕೋಲಾರ
- ಡಾ. ಎ.ಬಿ. ಸುಬ್ಬಯ್ಯ – ಕೊಡಗು
- ಎಂ. ಗಿರೀಶ್ – ಬೆಂಗಳೂರು
ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ಪರಿಶ್ರಮ, ಸೇವೆ ಹಾಗೂ ಸಾಧನೆಯ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿರುವ 71 ಸಾಧಕರನ್ನು ಗುರುತಿಸಿ ಗೌರವಿಸಿರುವುದು ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಬೌದ್ಧಿಕ ಪರಂಪರೆಗೆ ಸಂದ ಗೌರವವಾಗಿದೆ.



