September 6, 2026
Mumbai News Kannada
Uncategorized

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಕಲಶೋತ್ಸವ ನಿಮ್ಮಿತ್ತ, ನ. 7ರಂದು ಮುಂಬೈ ಸಮಿತಿ ಸಭೆ





ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಮುಂದಿನ ಸಭೆ ಮುಂಬಾಯಿಯ ಅಂಧೇರಿಯಲ್ಲಿ 07.11.2025 ನೇ ಶುಕ್ರವಾರ, ಸಂಜೆ 6.15 ಕ್ಕೆ , ದಿವ್ಯಾ ಶಿಪ್ಪಿಂಗ್ & ಕ್ಲಿಯರಿಂಗ್ ಸರ್ವೀಸಸ್ ಪ್ರೈ.ಲಿ. , 502A, ದೀಪ್ತಿ
ಕ್ಲಾಸಿಕ್ 5 ನೇ ಮಹಡಿ , 34/35, ಸುರೇನ್ ರಸ್ತೆ, ಅಂಧೇರಿ ( ಪೂರ್ವ ) ನಲ್ಲಿ ಮುಂಬಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ವೇದಪ್ರಕಾಶ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಿ, ಮಾತೆಯ ಸೇವೆ ಮಾಡುವ ಸದಾವಕಾಶವನ್ನು ಪಡೆದುಕೊಳ್ಳಬೇಕಾಗಿ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಬ್ರಹ್ಮಕಲಶೋತ್ಸವ ಮುಂಬಾಯಿ ಸಮಿತಿ ಅಧ್ಯಕ್ಷ
ವೇದಪ್ರಕಾಶ್ ಎಂ ಶ್ರೀಯಾನ್ ವಿನಂತಿಸಿದ್ದಾರೆ.



Related posts

Why Is America Wasting So Much Energy?

admin

A Large Body of Water on Mars Is Detected, Raising the Potential for Alien Life

admin

ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ್ ಜೆ. ಪೂಜಾರಿಯವರಿಗೆ ಪಿತೃ ವಿಯೋಗ

Mumbai News Desk

Presidents, Race and the Military, in the 1940s and Now, A Throughout Comparision

admin

ಶಿರ್ವ ಬಂಟರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ. ಅಧ್ಯಕ್ಷರಾಗಿ ಸಾಯಿನಾಥ್ ಶೆಟ್ಟಿ ಕುತ್ಯಾರ್.

Mumbai News Desk

ಸುರವಿ ಎಸ್. ಹಂಡೆಲ್ – 90.50 ಅಂಕ 

Mumbai News Desk