ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025
ಕಲ್ಯಾಣ್: ಶಹಾಡ್‌ನ ಬಿರ್ಲಾ ಗೇಟ್‌ನಲ್ಲಿರುವ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ, ನಿತ್ಯಾನಂದ ಮಿತ್ರ ಭಜನಾ ಮಂಡಳಿ (ರಿ) ವತಿಯಿಂದ ವಿಜೃಂಭಣೆಯ ಶರನ್ನವರಾತ್ರಿ ಮಹೋತ್ಸವ 2025 ಅನ್ನು ಆಯೋಜಿಸಲಾಗಿದೆ. ಈ ಮಹೋತ್ಸವವು ಸೆಪ್ಟೆಂಬರ್ 22, 2025,...

