ಕಾಲಾಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿ; ಮಲಾಡ್ ಸ್ನೇಹಸಾಗರ್ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ನೆರವು.
. . ವರದಿ- ಉಮೇಶ್ ಕೆ. ಅಂಚನ್. ಧಾರ್ಮಿಕದೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಕಾಲಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ ಸದಸ್ಯರು ಡಿ. 29 ರಂದು ಮಲಾಡ್ ಪೂರ್ವದ ‘ಸ್ನೇಹ ಸಾಗರ್’ ಅನಾಥಾಶ್ರಮ ಮತ್ತು...

