ಸ್ಮಿತಾ ಬೆಳ್ಳೂರ್ ಯವರು ಸಂಗೀತ ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು
ಚಿತ್ರ ವರದಿ : ದಿನೇಶ್ ಕುಲಾಲ್ ಮುಂಬಯಿ ಜು2. ಅಂತರಾಷ್ಟ್ರೀಯ ಸಂಗೀತ ಕಲಾವಿದೆ. ಮನಮೋಹಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಸಾವಿರಾರು ಜನರನ್ನು ಮನರಂಜಿಸಿದ ಕನ್ನಡದ ಕಲಾವಿದೆ ಸ್ಮಿತಾ ಬೆಳ್ಳೂರ್ ಇವರು ಮೈಸೂರು ಅಸೋಸಿಯೇಶನ್ ಮುಂಬೈ...

