ರಾಜ್ಯವ್ಯಾಪಿ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ :ಯಾವ ಮೂಲೆಯಲ್ಲಾದ್ರೂ ಕಂಬಳ ನಡೆಸಲು ಆದೇಶ
ಕಂಬಳ ಕರಾವಳಿಗರ ನೆಚ್ಚಿನ ಕ್ರೀಡೆ. ಕೇವಲ ಕ್ರೀಡೆಯಷ್ಟೇ ಅಲ್ದೇ ಕರಾವಳಿಯ ಮಣ್ಣಿನ ಆಚರಣೆ. ಈ ಆಚರಣೆಯಲ್ಲಿ ನಂಬಿಕೆಯಿದೆ. ದೈವಿಕ ನೆಲೆ ಇದೆ, ವರ್ಷದ ಆಯಾ ಋತುವಿನಲ್ಲಿ ಕಂಬಳವನ್ನು ಅವಳಿ ಜಿಲ್ಲೆಯಲ್ಲಿ ಆಚರಿಸಲಾಗುತದೆ. ಬೇರೆ ಜಿಲ್ಲೆಗಳಲ್ಲಿ...

