ಬಿಲ್ಲವರ ಎಸೋಶಿಯೇಶನ್ ಮುಂಬಯಿ, ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನಶಕುಂಕುಮ
ಅರಸಿನ ಕುಂಕುಮ ಸ್ನೇಹ ಸೌಹಾರ್ದತೆಯ ಪ್ರತೀಕ: ರೋಹಿಣಿ ಟಿ. ಕೋಟ್ಯಾನ್ ಚಿತ್ರ, ವರದಿ: ರಮೇಶ್ ಉದ್ಯಾವರ ಬೊರಿವಿಲಿ, ಫೆ. 14 :ಹಳದಿ ಕುಂಕುಮ ಸೌಂದರ್ಯ ಆರೋಗ್ಯದ ಲಕ್ಷಣವಾಗಿದ್ದು ಅರಸಿನ ನಿತ್ಯ ಬಳಸುವ ವಸ್ತು. ಪ್ರತಿ...