₹20,000+ಕೋಟಿ ವ್ಯವಹಾರದ ಮೈಲುಗಲ್ಲು ಮತ್ತು10% ಲಾಭಾಂಶ— ಭಾರತ್ ಬ್ಯಾಂಕಿನ ಬಲಿಷ್ಠತೆ, ಸಾಧನೆ ಮತ್ತು ಇನ್ನಷ್ಟು ಉಜ್ವಲ ಭವಿಷ್ಯದ ಹೊಸ ಅಧ್ಯಾಯ
ಮುಂಬಯಿ: ಭಾರತ್ ಕೋ-ಆಪರೇಟಿವ್ ಬ್ಯಾಂಕ್(ಮುಂಬಯಿ) ಲಿಮಿಟೆಡ್ ತನ್ನ ಐತಿಹಾಸಿಕ 50ನೇವಾರ್ಷಿಕ ಮಹಾಸಭೆಯಲ್ಲಿ ಎರಡು ಮಹತ್ವದ ಸಾಧನೆಗಳೊಂದಿಗೆಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ — ₹20,000 ಕೋಟಿಗೂ ಅಧಿಕ ವ್ಯವಹಾರ ಮತ್ತುತನ್ನ ಷೇರುದಾರರಿಗೆ 10% ಲಾಭಾಂಶ ಘೋಷಣೆ. 2026ರ...

