ಇಂದು ಭಾರತ್ ಬಂದ್ : ದೇಶಾದ್ಯಂತ ವ್ಯಾಪಕ ಪ್ರತಿಭಟನೆ! ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ 10 ಪ್ರಮುಖ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಇಂದು ‘ಭಾರತ್ ಬಂದ್’ಗೆ ಕರೆ ನೀಡಿದೆ. ಮುಂಜಾನೆಯಿಂದಲೇ ಕೋಲ್ಕತ್ತಾ ಮತ್ತು ಒಡಿಶಾದಲ್ಲಿ ಬಂದ್‌ನ ತೀವ್ರತೆ ಕಂಡುಬಂದಿದ್ದು, ದೇಶದ ವಿವಿಧೆಡೆ ಜನಜೀವನದಲ್ಲಿ...

