31 C
Mumbai
September 11, 2026
Mumbai News Kannada
ಸುದ್ದಿ

ಮುಂಬೈ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಜಯ ಗಳಿಸಿದ ಹರಿ ಸಾಲಿಯಾನ್‌ಗೆ ಹೆಜಮಾಡಿಯಲ್ಲಿ ಸನ್ಮಾನ





ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆ (ಯು. ಬಿ. ಟಿ) ಪಕ್ಷದಿಂದ ಭಾಂದ್ರಾ ವಾರ್ಡ್ 95 ರಲ್ಲಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾದ ಹೆಜಮಾಡಿಯ ಪ್ರತಿಷ್ಠಿತ ಗುಂಡಿ ಮನೆಯ ಹರಿ ಶಾಸ್ತ್ರೀ (ಹರಿ ಸಾಲಿಯಾನ್) ಅವರನ್ನು ಇತ್ತೀಚೆಗೆ ಹೆಜಮಾಡಿಯ ಗುಂಡಿ ಮನೆ ನಾಗಬನದಲ್ಲಿ ಸನ್ಮಾನಿಸಲಾಯಿತು.

ನಾಗಬನದ ಪ್ರಧಾನ ಅರ್ಚಕರಾದ ವೇದಮೂರ್ತಿ ಹರಿದಾಸ್ ಭಟ್ ಅವರು ಹರಿ ಸಾಲಿಯಾನ್ ಅವರಿಗೆ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗುಂಡಿ ಮನೆಯ ದಾಮೋದರ ಬಂಗೇರ, ಜಿನರಾಜ್ ಬಂಗೇರ, ಹರಿ ಸಾಲಿಯಾನ್ ಅವರ ತಾಯಿ ದೇಜಮ್ಮ ಜಗನಾಥ್, ಸದಾನಂದ ಬಂಗೇರ, ರೋಹಿತ್ ಬಂಗೇರ, ವಿನೋದ್ ಬಂಗೇರ, ಸುನಿಲ್ ಬಂಗೇರ, ಭಾಸ್ಕರ್ ಬಂಗೇರ, ಶೀನ ಪೂಜಾರಿ ಪಡುಬಿದ್ರಿ ಹಾಗೂ ಹೇಮಾನಂದ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.



Related posts

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

Mumbai News Desk

ಯುವ ಭರತನಾಟ್ಯ ಪ್ರತಿಭೆ ವಿದುಷಿ ಸಿಂಚನ ಎಸ್ ಕುಲಾಲ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ

Mumbai News Desk

ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಬ್ರಹ್ಮಕಲಶೋತ್ಸವದಆಮಂತ್ರಣ ಪತ್ರಿಕೆ ಮುಂಬಯಿಯಲ್ಲಿ ಬಿಡುಗಡೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ :

Mumbai News Desk

ಶೋಲೆ ಚಿತ್ರದ ಐಕಾನಿಕ್ ಜೈಲರ್ ಅಸ್ರಾನಿ ನಿಧನ

Mumbai News Desk