ಆಗಸ್ಟ್ 30ರಂದು ‘ತುಲುವೆರೆ ಕಲ ಬೊಂಬೈ ಎಗ್ಗೆ’ ವಾರ್ಷಿಕೋತ್ಸವ: ಹಾಸ್ಯ ಕವಿಗೋಷ್ಠಿಗೆ ಹೆಸರು ನೋಂದಾವಣೆಗೆ ಆಹ್ವಾನ
ಮುಂಬೈ: ಯಾವುದೇ ಒಂದು ಸಂಘ-ಸಂಸ್ಥೆಯನ್ನು ಸ್ಥಾಪಿಸುವ ಮೂಲ ಉದ್ದೇಶ ಅದು ಜನಸಾಮಾನ್ಯರನ್ನು ತಲುಪುವುದಾಗಿರಬೇಕು. ಅದರ ಧ್ಯೇಯೋದ್ದೇಶಗಳು ಸಮಾಜದ ಏಳಿಗೆಗೆ ಪೂರಕವಾಗಿದ್ದಾಗ ಮಾತ್ರ ಆ ಸಂಸ್ಥೆಯು ಸಾರ್ಥಕತೆ ಪಡೆಯಲು ಸಾಧ್ಯ. ಅಂತಹ ಉದಾತ್ತ ಚಿಂತನೆಗಳೊಂದಿಗೆ ಮುನ್ನಡೆಯುತ್ತಿರುವ...

