ಡೊಂಬಿವಲಿಯಲ್ಲಿ ಮರಾಠಿ ಭಾಷೆಯ ಚೊಚ್ಚಲ ಯಕ್ಷಗಾನ: ಪ್ರೇಕ್ಷಕರ ಮನಗೆದ್ದ ‘ಶ್ರೀದೇವಿ ಮಹಿಷಾಸುರ ಮರ್ದಿನಿ’
ಡೊಂಬಿವಲಿ: ಕರ್ನಾಟಕದ ಕರಾವಳಿಯ ಪರಂಪರಾಗತ ಗಂಡುಕಲೆ ಯಕ್ಷಗಾನವು ಮಹಾರಾಷ್ಟ್ರದ ನೆಲದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಲ್ಲಿನ ದತ್ತನಗರದ ಡಿ.ಎನ್.ಸಿ. ಶಾಲಾ ಮೈದಾನದಲ್ಲಿ ಡಾ. ಶ್ರೀಕಾಂತ್ ಶಿಂದೆ ಫೌಂಡೇಶನ್ ಹಾಗೂ ಶ್ರೀ ನವದುರ್ಗಾ ಯುವ ಮಂಡಳ...

