November 11, 2026
Mumbai News Kannada

Month : November 2026

ಸುದ್ದಿ

ಸೋಮನಾಥ್ ಪುತ್ರನ್ ಸಾವಿನ ಪ್ರಕರಣ: 48 ಗಂಟೆಗಳ ಗಡುವು ವಿಧಿಸಿದ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆ; ಕರಾವಳಿಯಾದ್ಯಂತ ಹೋರಾಟದ ಎಚ್ಚರಿಕೆ

Mumbai News Desk
ಮಂಗಳೂರು: ಮೀನುಗಾರ ಸೋಮನಾಥ್ ಪುತ್ರನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಸಮ್ಮತ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರಕ್ಕೆ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆಯು 48 ಗಂಟೆಗಳ ಗಡುವು ವಿಧಿಸಿದೆ....
Headlines

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ , ಉತ್ತರ ಕನ್ನಡ ಜಿಲ್ಲೆಯ ಇಂದಿನ (03/11/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk
ವಿಶ್ವದ ಇಂದಿನ ಪ್ರಮುಖ ಬ್ರೇಕಿಂಗ್ ಮತ್ತು ತಾಜಾ ಸುದ್ದಿಗಳು – ನವೆಂಬರ್ 3, 2026 ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕ ಮತ್ತು ಇರಾನ್ ನಡುವೆ ಪರೋಕ್ಷ ಮಾತುಕತೆಗಳು ತೀವ್ರಗೊಂಡಿವೆ. ಮುಂದಿನ...
ಮುಂಬಯಿ

ಕಲ್ಯಾಣದಲ್ಲಿ ಕನ್ನಡಿಗರ ಸಾಂಸ್ಕೃತಿಕ ವೈಭವ: ಕರ್ನಾಟಕ ಸಂಘದ 24ನೇ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವ ಸಂಭ್ರಮ

Mumbai News Desk
ಚಿತ್ರ: ರಾಮದಾಸ್, ವರದಿ: ಇನ್ನಂಜೆ ಜಯರಾಮ್ ಕನ್ನಡತನ ನಮ್ಮ ಉಸಿರಾಗಬೇಕು: ನ್ಯಾಯವಾದಿ ಸುಧಾ ಸುಧಾಕರ್ ಜೋಶಿ “ನಾನು ಈ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ನಿಲ್ಲುವ ಬದಲು ಇದೇ ಕರ್ನಾಟಕ ಸಂಘದ ಓರ್ವ ಸದಸ್ಯೆಯಾಗಿ ನಿಲ್ಲಲು...
ಸುದ್ದಿ

ವಾಣಿಜ್ಯ ನಗರಿ ಮುಂಬೈ–ಸಿಲಿಕಾನ್ ಸಿಟಿ ಬೆಂಗಳೂರು ನಡುವೆ ವಂದೇ ಭಾರತ್ ಸ್ಲೀಪರ್ ರೈಲು: ಮೂರು ರಾಜ್ಯಗಳ ಪ್ರಯಾಣಿಕರಿಗೆ ಹೊಸ ಅನುಕೂಲ(ಸಂಪೂರ್ಣ ವಿವರಗಳೊಂದಿಗೆ )

Mumbai News Desk
ಮಹಾರಾಷ್ಟ್ರದ ರಾಜಧಾನಿ ಮುಂಬೈ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರಿನ ನಡುವಿನ ರೈಲು ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ತೆರೆ ಎಳೆಯುವಂತೆ ಮುಂಬೈ–ಬೆಂಗಳೂರು ನಡುವೆ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್...
Headlines

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ , ಉತ್ತರ ಕನ್ನಡ ಜಿಲ್ಲೆಯ ಇಂದಿನ (02/11/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk
ವಿಶ್ವದ ಇಂದಿನ ಪ್ರಮುಖ ಬ್ರೇಕಿಂಗ್ ಮತ್ತು ತಾಜಾ ಸುದ್ದಿಗಳು – ನವೆಂಬರ್ 2, 2026 ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 69 ಮಂದಿ ಮೃತಪಟ್ಟಿದ್ದು, ಅಮೆರಿಕ, ಜಪಾನ್ ಮತ್ತು ಕೆನಡಾ ದೇಶಗಳ...
ನಿಧನ ಸುದ್ದಿ

ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ

Mumbai News Desk
ಮುಲ್ಕಿ: ಮುಲ್ಕಿಯ ವಕೀಲ ಹಾಗೂ ಮಡಿವಾಳ ಕೆರೆ ನಿವಾಸಿ ಭಾಸ್ಕರ ಹೆಗ್ಡೆ (62) ಅವರು ನವೆಂಬರ್ 2 ರಂದು ತಮ್ಮ ನಿವಾಸದಲ್ಲಿ ನಿಧನರಾದರು.ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.ಮೂಲ್ಕಿ ಪರಿಸರದಲ್ಲಿ ಖ್ಯಾತ ವಕೀಲರಾಗಿ...
ತುಳುನಾಡು

ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ: ಸೆಪ್ಟೆಂಬರ್ 18ರಂದು ‘ತುಳು ದಿನ’ ಆಚರಣೆ – ಯು.ಟಿ. ಖಾದರ್

Mumbai News Desk
ಮಂಗಳೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿರುವ ಹಿನ್ನೆಲೆಯಲ್ಲಿ, ಪ್ರತಿವರ್ಷ ಸೆಪ್ಟೆಂಬರ್ 18ರಂದು ‘ತುಳು ದಿನ’ (ತುಳು ದಿವಸ)ವನ್ನಾಗಿ ಆಚರಿಸಲಾಗುವುದು ಎಂದು ಆರೋಗ್ಯ...