ನಂದಳಿಕೆಯಲ್ಲಿ 14ನೇ ಶತಮಾನದ ಅಪರೂಪದ ಕನ್ನಡ-ತುಳು ಶಾಸನ ಪತ್ತೆ; ಕರಾವಳಿಯ ಇತಿಹಾಸಕ್ಕೆ ಹೊಸ ಬೆಳಕು
ಉಡುಪಿ, ಅ.31: ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಕ್ಕೆ ಸೇರಿದ ಕನ್ನಡ-ತುಳು ಮಿಶ್ರಿತ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿ ಕೆತ್ತಲಾಗಿರುವ ಅಪರೂಪದ ಶಿಲಾಶಾಸನವೊಂದು ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆಯ ಕೆದಿಂಜೆ ಜುಮಾದಿ ದೇವಸ್ಥಾನದ ಸಮೀಪದ...

