32 C
Mumbai
March 7, 2026
Mumbai News Kannada
ಪ್ರಕಟಣೆ

ನ. 21, 22 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ 67ನೇ ವಾರ್ಷಿಕ ಮಂಗಳೋತ್ಸವ





ಶ್ರೀ ರಾಧಾಕೃಷ್ಣ ಭಜನಾ ಮಂಡಳಿ (ರಿ.), ಸಂಚಾಲಿತ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಟೆಲ್ನೋಸ್ ವಾಡಿ, ಡೊಂಬಿವಲಿ (ಪ.) ಇದರ 67ನೇ ವಾರ್ಷಿಕ ಮಂಗಳೋತ್ಸವವು ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಾರ್ಗಶಿರ ಮಾಸ, ಶುಕ್ಲಪಕ್ಷ, ಹೇಮಂತು ಋತು ದಿನವಾದ ತಾರೀಖು 21.11.2025 ಶುಕ್ರವಾರ ಬೆಳಿಗ್ಗೆ 8.೦೦ ರಿಂದ ತಾರೀಕು 22.11.2025 ಶನಿವಾರ ರಾತ್ರಿ 9.೦೦ ಗಂಟೆಯವರೆಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಭಟ್ ಕಾನಂಗಿ ಅವರ ನೇತೃತ್ವದಲ್ಲಿ ಜರುಗಲಿದೆ.

​📅 ಕಾರ್ಯಕ್ರಮಗಳ ವಿವರ:

ದಿನಾಂಕ ಮತ್ತು ಸಮಯಕಾರ್ಯಕ್ರಮಗಳು
ಶುಕ್ರವಾರ, ೨೧.೧೧.೨೦೨೫
ಬೆಳಿಗ್ಗೆ ೮.೦೦ ರಿಂದ ತೋರಣ ಮುಹೂರ್ತ,
ಗಣಹೋಮ, ನವಕ ಪ್ರಧಾನ ಹೋಮ, ನವಕ ಕಲಶಾಭೀಷೇಕ
ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ಪೂಜೆ
ಮಂಗಳಾರತಿ
ಶನಿವಾರ, ೨೨.೧೧.೨೦೨೫
ಬೆಳಿಗ್ಗೆ ೬.೩೦ ಪ್ರಾತಃಕಾಲ ನಿತ್ಯಪೂಜೆ
ಬೆಳಿಗ್ಗೆ ೯.೦೦ ರಿಂದ ೧೧.೦೦ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ
ಬೆಳಿಗ್ಗೆ ೧೧.೦೦ ರಿಂದ ಮಧ್ಯಾಹ್ನ ೧೨.೧೫ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ
ಮಧ್ಯಾಹ್ನ ೧೨.೧೫ಕ್ಕೆಮಹಾಪೂಜೆ, ಮಹಾಮಂಗಳಾರತಿ
ಮಧ್ಯಾಹ್ನ ೧೨.೩೦ ರಿಂದ ೧.೩೦ಧಾರ್ಮಿಕ ಸಭಾ ಕಾರ್ಯಕ್ರಮ
೧.೩೦ ರಿಂದ ೭.೩೦ ರವರೆಗೆಶ್ರೀ ಶನಿಪೂಜೆ, ಶನಿ ಗ್ರಂಥ ಪಾರಾಯಣ, ರಂಗಪೂಜೆ
ರಾತ್ರಿ ೮.೩೦ಕ್ಕೆಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ
ರಾತ್ರಿ ೮.೩೦ಕ್ಕೆಅನ್ನಸಂತರ್ಪಣೆ

ಭಕ್ತಾಭಿಮಾನಿಗಳು ಬಂಧು ಮಿತ್ರರಿಂದೊಡಗೂಡಿ ಚಿತ್ತೈಸಿ, ಮಹಾಪೂಜೆಯ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು ತನು ಮನ ಧನದಿಂದ ಸಹಕರಿಸಿ ಶ್ರೀ ರಾಧಾಕೃಷ್ಣ ಮತ್ತು ಶನೀಶ್ವರ ದೇವರ ಮಹೋತ್ಸವವನ್ನು ಚೆಂದಗಾಣಿಸಿ, ಶ್ರೀ ಮಹಾಗಣಪತಿ ಮತ್ತು ಶನೀಶ್ವರ ಹಾಗೂ ಪ್ರಧಾನ ದೇವರಾದ ಒಡೆಯ ಶ್ರೀ ರಾಧಾಕೃಷ್ಣ ದೇವರ ಅನುಗ್ರಹ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದವನ್ನು ಸ್ವೀಕರಿಸಬೇಕೆಂದು

ಆಡಳಿತ ಮಂಡಳಿ (MANAGING COMMITTEE) ಯ ಪರವಾಗಿ ಗೌ. ಅಧ್ಯಕ್ಷರು (Hon. President): ಡಾ. ದಿವಾಕರ್ ಟಿ. ಶೆಟ್ಟಿ, ಇಂದ್ರಾಲೀ (Dr. Diwakar T. Shetty, Indrali), ಅಧ್ಯಕ್ಷರು (President): ಸೋಮನಾಥ್ ಆರ್. ಪೂಜಾರಿ (Somnath R. Poojary), ಉಪಾಧ್ಯಕ್ಷರು (Vice President): ರವಿ ಸನಿಲ್ (Ravi Sanil), ಪುರಂದರ್ ಜಿ. ಕೋಟ್ಯಾನ್ (Purandar G. Kotian), ಗೌ. ಕಾರ್ಯದರ್ಶಿ (Hon. Secretary): ರಾಜೇಶ್ ಸಿ. ಕೋಟ್ಯಾನ್ (Rajesh C. Kotian), ಜಂಟಿ ಕಾರ್ಯದರ್ಶಿ (Joint Secretary): ಭರತ್ ಕುಮಾರ್ ಪುಂಜಾಲಕಟ್ಟೆ (Bharat Kumar Punjalkatte), ಗೌ. ಖಜಾಂಚಿ (Hon. Treasurer): ಪ್ರಸಾದ್ ಪೂಜಾರಿ (Prasad Poojary), ಜಂಟಿ ಖಜಾಂಚಿ (Joint Treasurer): ಕಾರ್ತಿಕ್ ದೇವಾಡಿಗ (Kartik Devadiga), ಆಂತರಿಕ ಲೆಕ್ಕ ಪರಿಶೋಧಕರು (INTERNAL AUDITOR): ಸೀತಾ. ಪಿ. ಕಾಂಚನ್ (Seetha.P.Kanchan), ಸಮಿತಿ ಸದಸ್ಯರು (COMMITEE MEMBERS):ಲಲಿತ್ ಚಂದ್ರ ಸುವರ್ಣ (Lalitchandra Suvarna), ಮಾಧವ ಆರ್. ಪೂಜಾರಿ (Madhav R. Poojary), ಸುಧಾಕರ್ ಮೆಂಡನ್ (Sudhakar Mendon), ಆನಂದ ಬಂಗೇರ (Anand Bangera), ಆಶಾ ಕೋಟ್ಯಾನ್ (Asha Kotian), ಪ್ರಕಾಶ್ ಭಂಡಾರಿ (Prakash Bhandari), ಸುಜಾತಾ ಪೂಜಾರಿ (Sujata Poojary), ಭಾಸ್ಕರ್ ಸಾಲಿಯಾನ್ (Bhaskar Salian), ರಜತ್ ದೇವಾಡಿಗ (Rajat Devadiga). ಪೂಜಾ ಸಮಿತಿ (POOJA COMMITTEE):ಮಾಧವ ಆರ್. ಪೂಜಾರಿ – ಅಧ್ಯಕ್ಷರು (Chairman), ಗಂಗಾಧರ ಕಾಂಚನ್ – ಕಾರ್ಯದರ್ಶಿ (Secretary). ಸಲಹಾ ಸಮಿತಿ (ADVISOR COMMITTEE):ಸುಬ್ಬಯ್ಯ ಶೆಟ್ಟಿ – ಅಧ್ಯಕ್ಷರು (Chairman), ರಾಜೀವ್ ಭಂಡಾರಿ (Rajeev Bhandary), ಸುಕುಮಾರ್ ಎನ್. ಶೆಟ್ಟಿ (Sukumar N. Shetty), ಆನಂದ್ ಶೆಟ್ಟಿ, ಎಕ್ಕಾರು (Anand Shetty, Yakkar), ರವೀಂದ್ರ ವೈ. ಶೆಟ್ಟಿ (Ravindra Y. Shetty), ಯು. ಎಲ್. ಸುವರ್ಣ (U. L. Suvarna), ವಸಂತ್ ಎನ್. ಸುವರ್ಣ (Vasant N. Suvarna), ವಿದೇಶ್ ನಾರ್ಖೇಡೆ (Videsh Narkhede). ಭುವಾಜಿಗಳು (BHUVAJEES): ಶೇಖರ್ ಕೋಟ್ಯಾನ್ – ಪ್ರಧಾನ ಭುವಾಜಿ (Pradhana Bhuvajee), ಅಶೋಕ್ ಮೆಂಡನ್ (Ashok Mendon), ಪುರಂದರ್ ಕೋಟ್ಯಾನ್ (Purandar Kotian), ಜಗದೀಶ್ ನಿಟ್ಟೆ (Jagadish Nitte), ಗಂಗಾಧರ ಕಾಂಚನ್ (Gangadhar Kanchan), ಶರತ್ ಮೆಂಡನ್ (Sharat Mendon). ಪ್ರಧಾನ ಅರ್ಚಕರು (Pradhana Archaka): ಪ್ರಕಾಶ್ ಭಟ್ ಕಾನಂಗಿ (Prakash Bhatt Kanangi). ವಿಶೇಷ ಆಹ್ವಾನಿತರು (SPECIAL INVITEES): ಕುಶ ಸನಿಲ್ (Kusha Sanil), ಮಮತಾ ಸುವರ್ಣ (Mamata Suvarna), ಸುಜಾತಾ ಶೆಟ್ಟಿ (Sujata Shetty), ಶೈಲಜಾ ಶೆಟ್ಟಿ (Shailaja Shetty), ಪುಷ್ಪಲತಾ ದೇವಾಡಿಗ (Pushpalatha Devadiga).ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಕರ್ನಾಟಕ ಸಮಾಜ ಸೂರತ್ : ಜೂ29 ತುಳು ಪರ್ಬ”, ಸಾಧಕರಿಗೆ ಸನ್ಮಾನ, ನೃತ್ಯ‌, ತುಳು ನಾಟಕ.

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಶಹಾಡ್ : ಫೆ. 26ಕ್ಕೆ ಅಖಂಡ ಭಜನೆ

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ಅ. 10 ರಂದು 25ನೇ ವಾರ್ಷಿಕ  ಮಹಾಸಭೆ,  

Mumbai News Desk

ವಿಜಯಕುಮಾರ್ ಕೊಡಿಯಾಲ್ ಬೈಲ್ ರಿಗೆ ರಂಗಚಾವಡಿ ಪ್ರಶಸ್ತಿ

Mumbai News Desk

ಎ. 12 ರಿಂದ 18 ರ ವರಗೆ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವ.

Mumbai News Desk