November 25, 2026
Mumbai News Kannada
ನಿಧನ ಸುದ್ದಿ

ಹೆಜಮಾಡಿ: ಚಂದು ಗುರಿಕಾರ ನಿಧನ





















ಹೆಜಮಾಡಿ ಕೋಡಿ ನಿವಾಸಿ ಚಂದು ಗುರಿಕಾರ (,84) ನವಂಬರ್ 24 ರಂದು ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಆಗಲಿದ್ದಾರೆ. ಕೃಷಿ ಹಾಗೂ ಮೀನುಗಾರಿಕೆ ವೃತ್ತಿ ಮಾಡುತಿದ್ದ ಇವರು ಹೆಜಮಾಡಿ ಕೋಡಿ ಶ್ರೀ ಬ್ರಹ್ಮ ಮುಗೇರ್ಕಳ ದೇವಸ್ಥಾನ ದ ಗುರಿಕಾರ ಹಾಗೂ ಪ್ರಧಾನ ಅರ್ಚಕರಾಗಿ ಸುಮಾರು 40 ದಶಕ ಗಳ ಕಾಲ ಸೇವೆ ಸಲಿಸಿದ್ದಾರೆ . ಸದ್ರಿದೇವಸ್ಥಾನ ಗೌರವ ಅಧ್ಯಕ್ಷ ರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿ ಯಲ್ಲಿ ಒಟ್ಟು 3 ಬಾರಿ ದೇವಸ್ಥಾನದ ಬ್ರಹ್ಮ ಕಲಶ ಆಗಿರುತ್ತದೆ. ಪರಿಸರದಲ್ಲಿ ಇವರು ಬೇಚಾ ಗುರಿಕಾರ ಎಂದು ಜನಪ್ರಿಯ ರಾಗಿದ್ದರು.



Related posts

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ

Mumbai News Desk

ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ

Mumbai News Desk

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ಹೆಜಮಾಡಿ: ಆಶಾ ಕಾರ್ಯಕರ್ತೆ, ಧಾರ್ಮಿಕ ಮುಖಂಡೆ ಸರೋಜಿನಿ ಸಂಜೀವ ಮಾಸ್ಟರ್ ನಿಧನ

Mumbai News Desk

ಮುಂಬೈ: ರಾಧಾಕೃಷ್ಣ ಭಜನಾ ಮಂಡಳಿಯ ಸಂಸ್ಥಾಪಕ ಸದಸ್ಯ, ಪ್ರಧಾನ ಭುವಾಜಿ ಶೇಖರ್ ಕೋಟ್ಯಾನ್ ನಿಧನ

Mumbai News Desk

ಹೆಜಮಾಡಿ : ಶ್ರೀಧರ್ ಸುವರ್ಣ ನಿಧನ

Mumbai News Desk