October 8, 2026
Mumbai News Kannada
ನಿಧನ ಸುದ್ದಿ

ಹೆಜಮಾಡಿ : ಶ್ರೀಧರ್ ಸುವರ್ಣ ನಿಧನ



ಶ್ರೀಧರ್ ಸುವರ್ಣ ಹೆಜಮಾಡಿ (57) ಅವರು ಆಗಸ್ಟ್ 20ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ತೇಜಸ್ ಕೇಟರ್ಸ್‌ನ ಮಾಲಕರಾಗಿದ್ದ ಅವರು, ಬಿರ್ವೆರ್ ಬ್ರದರ್ಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಪಡುಕರೆ ಬಿಲ್ಲವ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕೊಡುಗೈ ದಾನಿಯಾಗಿ, ಸಮಾಜಮುಖಿ ಚಿಂತನೆಯೊಂದಿಗೆ ಅನೇಕ ಜನರಿಗೆ ನೆರವಾಗುತ್ತಿದ್ದ ಅವರು, ಸರಳತೆ, ಸ್ನೇಹಪರತೆ ಹಾಗೂ ಮಾನವೀಯ ಗುಣಗಳಿಂದ ಎಲ್ಲರ ಪ್ರೀತಿ–ವಿಶ್ವಾಸ ಗಳಿಸಿದ್ದರು.

ಸಮಾಜದ ಒಳಿತಿಗಾಗಿ ಅವರು ಸಲ್ಲಿಸಿದ ಸೇವೆ ಹಾಗೂ ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರ ಅಗಲಿಕೆ ಕುಟುಂಬದವರಿಗೆ ಮಾತ್ರವಲ್ಲದೆ, ಬಂಧು-ಮಿತ್ರರು ಹಾಗೂ ಸಮಾಜದವರಿಗೆ ತುಂಬಲಾರದ ನಷ್ಟ ಆಗಿದೆ.



Related posts

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ವಸಾಯಿ: ನವೀನ್ ಪುತ್ರನ್ ನಿಧನ

Mumbai News Desk

ಮುಂಬೈ: ರಾಧಾಕೃಷ್ಣ ಭಜನಾ ಮಂಡಳಿಯ ಸಂಸ್ಥಾಪಕ ಸದಸ್ಯ, ಪ್ರಧಾನ ಭುವಾಜಿ ಶೇಖರ್ ಕೋಟ್ಯಾನ್ ನಿಧನ

Mumbai News Desk

ಸಂಗೀತ ಲೋಕದ ಮಹಾತಾರೆ ಅಸ್ತಂಗತ; ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ

Mumbai News Desk

ವಾರಿಜಾ ಶಿವಣ್ಣ ಆಚಾರ್ಯ, ಗಂಜಿಮಠ – ನಿಧನ

Mumbai News Desk