ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ಶ್ರೀ ಗೆ ನುಡಿ ನಮನ,
ವಿಶ್ವಕ್ಕೆ ತಾಯಿಯ ಸಂಬಂಧವನ್ನು ತೋರಿಸಿಕೊಟ್ಟ ಮಗ ಪ್ರವೀಣ್ ಭೋಜ ಶೆಟ್ಟಿ: ಐಕಳ ಹರೀಶ್ ಶೆಟ್ಟಿ ಚಿತ್ರ ವರದಿ ದಿನೇಶ್ ಕುಲಾಲ್ ಮುಲ್ಕಿ, ಮಾ 17 ಬಂಟರ ಸಂಘ ಮುಂಬಯಿಯ ಅಧ್ಯಕ್ಷರು,...