ದೂರದೃಷ್ಟಿಯ ನಾಯಕತ್ವಕ್ಕೆ ಗೌರವ: ಕ್ಷಮಾ ರಾವ್ ಅವರಿಗೆ ‘ಪ್ರೆಸ್ಟಿಜ್ ಗಾಲಾ’ ಪ್ರಶಸ್ತಿ
ಮುಂಬಯಿ, ಸೆ. 22: ಸಾಹಿತ್ಯ, ಪ್ರಕಾಶನ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಪ್ರಸಿದ್ಧ ಲೇಖಕಿ ಹಾಗೂ ಉದ್ಯಮಿ, ‘ಕಾಶ್ಮೀರ ಪುರವಾಸಿನಿ ಪಬ್ಲಿಕೇಷನ್ಸ್’ನ ಸಿಇಒ ಕ್ಷಮಾ ರಾವ್ ಅವರಿಗೆ ಪ್ರತಿಷ್ಠಿತ ‘ದಿ ಶಾರದಾ...

