November 3, 2026
Mumbai News Kannada
ಸುದ್ದಿ

ಲಂಡನ್ ವಿಶ್ವವಿದ್ಯಾಲಯದಿಂದ ತನ್ವಿ ನಾಯ್ಕ್ ಅವರಿಗೆ ಉನ್ನತ ಸ್ನಾತಕೋತ್ತರ ಪದವಿ




​ಡೊಂಬಿವಲಿ:
ಇಲ್ಲಿನ ಪಶ್ಚಿಮ ಭಾಗದ ಜೈ ಶ್ರೀನಾಥ್ ಕೃಪಾ ಸೊಸೈಟಿಯ ನಿವಾಸಿ ಕುಮಾರಿ ತನ್ವಿ ಸುರೇಂದ್ರ ನಾಯ್ಕ್ ಅವರು ಲಂಡನ್‌ನ ಪ್ರತಿಷ್ಠಿತ ‘ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯ’ದಿಂದ ‘ಡಿಜಿಟಲ್ ಮಾಧ್ಯಮ ಮತ್ತು ಪತ್ರಿಕೋದ್ಯಮ’ (Digital Media and Journalism) ಕ್ಷೇತ್ರದಲ್ಲಿ ಉನ್ನತ ಸ್ನಾತಕೋತ್ತರ (Post Graduation) ಪದವಿ ಪಡೆದುಕೊಂಡಿದ್ದಾರೆ.


​ಮೂಲತಃ ಕುಂದಾಪುರ ತಾಲೂಕಿನ ನಾವುಂದ ಬಡಾಕೆರೆ ಹೊಡ್ಸಲ್ ಹಿತ್ಲು ಮನೆ ಸುರೇಂದ್ರ ನಾಯ್ಕ್ ಹಾಗೂ ಗುಡ್ಡಮಡಿ ತೆಂಕಯ್ಯನ ಮನೆ ಗೀತಾ ನಾಯ್ಕ್ ದಂಪತಿಯ ಪುತ್ರಿಯಾಗಿರುವ ತನ್ವಿ ಅವರು ಮಾಧ್ಯಮ రంగದಲ್ಲಿ ತೋರಿದ ಶೈಕ್ಷಣಿಕ ಸಾಧನೆಗೆ ಈ ಗೌರವ ಲಭಿಸಿದೆ.
​ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಉನ್ನತ ವ್ಯಾಸಂಗ ಪೂರೈಸಿ ಸಾಧನೆ ಮಾಡಿರುವ ತನ್ವಿ ನಾಯ್ಕ್ ಅವರ ಈ ಸಾಧನೆಗೆ ನಾಡಿನ ಹಾಗೂ ಮುಂಬೈನ ವಿವಿಧ ಗಣ್ಯರು, ಬಂಧು-ಮಿತ್ರರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.



Related posts

ವೆಂಕಪ್ಪ ನಾರಾಯಣ ಶೆಟ್ಟಿ ನಿಧನ.

Mumbai News Desk

ಬಿಗ್ ಬಾಸ್ ಕನ್ನಡ 12: ರನ್ನರ್ ಅಪ್ ಆಗಿ ಹೊರಹೊಮ್ಮಿದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ

Mumbai News Desk

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿ ರಚನೆ

Mumbai News Desk

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅಧಿಕೃತ ಚಾಲನೆ

Mumbai News Desk

ಏಷ್ಯಾ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ನಿಖಿಲ್ ಪೂಜಾರಿಗೆ ಎರಡು ಚಿನ್ನದ ಪದಕ

Mumbai News Desk

ನಟ ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ರದ್ದು, ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Mumbai News Desk