ಥಾಣೆಯಲ್ಲಿ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ
”ಧರ್ಮ ಶ್ರದ್ಧೆ ಇದ್ದರೆ ಬದುಕಿನ ವಿಕಾಸಕ್ಕೆ ಪೂರಕ” — ಒಡಿಯೂರು ಶ್ರೀ ಚಿತ್ರ ವರದಿ: ದಿನೇಶ್ ಥಾಣೆ (ಜು. 25): “ಭಜನೆ ನಿರಂತರವಾಗಿ ನಡೆಯಬೇಕು. ಇದರಿಂದ ಶಾಂತಿ, ನೆಮ್ಮದಿ ಹಾಗೂ ಸಾಮರಸ್ಯ ಸಾಧ್ಯ. ಶಿಸ್ತುಬದ್ಧ...

