31 C
Mumbai
September 11, 2026
Mumbai News Kannada
ಮುಂಬಯಿ

ಶಹಾಡ್:ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಯಕ್ಷಗಾನ, ಕಲಾವಿದರಿಗೆ ಸನ್ಮಾನ





ಶಹಾಡ್ ಜು26- ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳದಿಂದ ಶಹಾಡ್ ನ ಪಾಟಿದಾರ್ ಹಾಲ್ ಸತೀಶ್ ಶೆಟ್ಟಿ ನಂದ್ರೋಳ್ಳಿ ಹೋಟೆಲ್ ಹಾಗೂ
ಗಣೇಶ್ ಶೆಟ್ಟಿ ನಂದ್ರೋಳ್ಳಿ ,ಹೋಟೆಲ್ ಆನಂದ್ ಇವರ ನೇತೃತ್ವದಲ್ಲಿ “ಯಕ್ಷ ಲೋಕ ವಿಜಯ” ಎಂಬ ಯಕ್ಷಗಾನ ಪ್ರಸಂಗದ ಅದ್ದೂರಿ ಪ್ರದರ್ಶನ ನಡೆಯಿತು,


.ಕಾರ್ಯಕ್ರಮದಲ್ಲಿ ಮೇಳದವಯಜಮಾನರಾದ ವಕ್ವಾಡಿ ರಂಜಿತ್ ಶೆಟ್ಟಿ, ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿ, ಪ್ರಸಿದ್ದ ವೇಷಧಾರಿ ನರಸಿಂಹ ಗಾಂವಕರ್,ಪ್ರಸಿದ್ಧ ಭಾಗವತ ಆನಂದ ಅಂಕೋಲ ಇವರನ್ನು ಸನ್ಮಾನಿಸಲಾಯ್ತು.


ಕಾರ್ಯಕ್ರಮವಸಂಘಟನೆಯಲ್ಲಿ ಮಂಜುನಾಥ್ ಶೆಟ್ಟಿ ಹೆಬ್ರಿ, ಮಂಜುನಾಥ್ ಹೆಗ್ಡೆ ,ಜಯರಾಮ್ ಶೆಟ್ಟಿ ವಕ್ಕೇರಿ, ರವಿ ಶೆಟ್ಟಿ ಆಲೂರು, ಸತೀಶ್ ಶೆಟ್ಟಿ,ಭಾಸ್ಕರ್ ಶೆಟ್ಟಿ,ಹರೀಶ್ ಶೆಟ್ಟಿ,ಜಗದೀಶ್ ಶೆಟ್ಟಿ ಬಲ್ಕುಂಜೆ ,ಕಿರಣ್ ಶೆಟ್ಟಿ ಇಡೂರು,ಪುನೀತ್ ಶೆಟ್ಟಿ ನಂದ್ರೊಳ್ಳಿ,ಯುವರಾಜ್ ಪೂಜಾರಿ, ಸದಾಶಿವ ಸುವರ್ಣ, ಸುಧಾಕರ್ ಶೆಟ್ಟಿ ಮುಂತಾದವರ ಸಹಕಾರದಿಂದ ನಡೆಯಿತು,
ಸುಧೀರ್ ಹೆಗ್ಡೆ ವಂಡ್ಸೆ ,ಸದಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ , ದಯಾನಂದ ಶೆಟ್ಟಿ, ಉದಯ್ ಶೆಟ್ಟಿ, ರತ್ನಾಕರ್ ಶೆಟ್ಟಿ ,ಸಂತೋಷ್ ಶೆಟ್ಟಿ, ಸತೀಶ್ ಶೆಟ್ಟಿ , ಅನಿಲ್ ಶೆಟ್ಟಿ ,ಪ್ರದೀಪ ಶೆಟ್ಟಿ,ಸಂತೋಷ ಶೆಟ್ಟಿ, ರಘು ಶೆಟ್ಟಿ, ದೀಕ್ಷಿತ್ ಶೆಟ್ಟಿ ,ಸುರೇಂದ್ರ ಶೆಟ್ಟಿ,ಸುರೇಶ್ ಶೆಟ್ಟಿ , ಪ್ರವೀಣ್ ಹೆಗ್ಡೆ ,ದಿನೇಶ್ ಶೆಟ್ಟಿ,ರಘು ಶೆಟ್ಟಿ,ಹಾಗೂ ಕಲ್ಯಾಣ್ ಮತ್ತು ಉಲ್ಲಾಸ್ ನಗರದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಯಕ್ಷಗಾನ ಪ್ರದರ್ಶನಕ್ಕೆ ಸಹಕಾರ ನೀಡಿದರು



Related posts

ಬಿಲ್ಲವರ ಎಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭ

Mumbai News Desk

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನ ವಿಲೇ ಪಾರ್ಲೆ ಪೂರ್ವ ಶಾಖೆಯ 30ನೇ ವಾರ್ಷಿಕೋತ್ಸವ ಸಂಭ್ರಮ,

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಛೇರಿ : ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಸಂಸ್ಕೃತಿ ಅಮೀನ್ ದುರ್ಮರಣ ; ಬಿಲ್ಲವರ ಎಸೋಸಿಯೇಷನ್ ಮತ್ತು ಸ್ಥಳೀಯರಿಂದ ಪ್ರತಿಭಟನೆ, ಇಬ್ವರ ಬಂಧನ – ಬಿಲ್ಡರ್ ಪರಾರಿ

Mumbai News Desk