35 C
Mumbai
October 4, 2026
Mumbai News Kannada
ಪ್ರಕಟಣೆ

ಕನ್ನಡ ಹಾಗೂ ಶಾಸ್ತ್ರೀಯ ಗಾಯನಕ್ಕೆ ವೇದಿಕೆ; ಮೈಸೂರು ಅಸೋಸಿಯೇಷನ್‌ನಿಂದ ಸಂಗೀತ ಸ್ಪರ್ಧೆ



ಮುಂಬಯಿ:
ಮುಂಬೈನ ಅತಿ ಹಳೆಯ ಹಾಗೂ ಪ್ರತಿಷ್ಠಿತ ಕನ್ನಡ ಸಂಸ್ಥೆಗಳಲ್ಲಿ ಒಂದಾದ “ಮೈಸೂರು ಅಸೋಸಿಯೇಷನ್’ ವತಿಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ಪ್ರತ್ಯೇಕ ಸಂಗೀತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

  1. ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ – 2026

ಶಾಸ್ತ್ರೀಯ ಗಾಯನದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.ಆ, 23 ಬೆಳಿಗ್ಗೆ 10:00 ಗಂಟೆಯಿಂದ ಮೈಸೂರು ಅಸೋಸಿಯೇಷನ್ ಸಭಾಂಗಣ,393, ಭಾವುದಾಜಿ ರಸ್ತೆ, ಮಾಟುಂಗಾ (ಸೆಂಟ್ರಲ್), ಮುಂಬೈ –

೨. ಕನ್ನಡ ಗಾಯನ ಸ್ಪರ್ಧೆ – 2026

(ಜನಪದ ಗೀತೆಗಳು, ಭಾವಗೀತೆಗಳು ಹಾಗೂ ದೇವರನಾಮ)

ಕನ್ನಡದ ಹಾಡುಗಳನ್ನು ಮುಂಬಯಿಯ ವಿದ್ಯಾರ್ಥಿವೃಂದದಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಕನ್ನಡಿಗರಷ್ಟೇ ಅಲ್ಲದೆ

ಯಾವುದೇ ವಿದ್ಯಾರ್ಥಿಯೂ ಭಾಗವಹಿಸಬಹುದು (ಆದರೆ ಹಾಡು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು).

ವಿಭಾಗಗಳು: ಜನಪದ ಗೀತೆಗಳು, ಭಾವಗೀತೆಗಳು, ದೇವರನಾಮ

ದಿನಾಂಕ: ಶನಿವಾರ, 29ನೇ ಆಗಸ್ಟ್ 2026

ಸಮಯ: ಸಾಯಂಕಾಲ 4:00 ಗಂಟೆಯಿಂದ

ಸ್ಥಳ: ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗಾ (ಸೆಂಟ್ರಲ್), ಮುಂಬೈ – 400019

ಆಕರ್ಷಕ ನಗದು ಬಹುಮಾನಗಳು!

ಎರಡೂ ಸ್ಪರ್ಧೆಗಳ ವಿವಿಧ ವಯಸ್ಸಿನ ವಿಭಾಗಗಳಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.

ವಿಶೇಷ ವಿನಂತಿ:

ಈ ಮಾಹಿತಿಯನ್ನು ಪ್ರಕಟಿಸುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸಲು ಮತ್ತು ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಲು ಕೋರಲಾಗಿದೆ.

ಹೆಚ್ಚಿನ ವಿವರಗಳು, ನಿಯಮಗಳು ಹಾಗೂ ನೋಂದಣಿಗಾಗಿ ಕಚೇರಿಯನ್ನು ಸಂಪರ್ಕಿಸಿ:

📞 ದೂರವಾಣಿ: (022) 2403 7065

📱 ವಾಟ್ಸಾಪ್: +91 83697 88157

✉️ ಇಮೇಲ್: mysoreassociation.mumbai@gmail.com

⏰ ಕಚೇರಿ ವೇಳೆ: ಬೆಳಿಗ್ಗೆ 11:00 ರಿಂದ ಸಾಯಂಕಾಲ 7:00 ರವರೆಗೆ

—
Visit us at : www.mysoreassociation.in

Our Mailing Address is :
The Mysore Association, Bombay
393, Bhaudaji Road, Matunga
Mumbai – 400 019.
Tel. : 022 2403 7065 / 99209 66497
E-mail : mysoreassociation.mumbai@gmail.com



Related posts

ಮುಂಬಯಿ ಕನ್ನಡ ಸಂಘ : ಜ.18 ರಂದು ಶ್ರೀ ಪುರಂದರದಾಸರ ಆರಾಧನೆ

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಸೆ 15.ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ಶರನ್ನವರಾತ್ರಿ ಮಹೋತ್ಸವ ಆಚರಣೆ ನಿಮ್ಮಿತ್ತ ವಿಶೇಷ ಮಹಾಸಭೆ

Mumbai News Desk

ಡಿ.10 ರಂದು ಚಿತ್ರಪು ಬಿಲ್ಲವರ ಸಂಘ (ರಿ) ಮುಂಬಯಿ, 78ನೇ ವಾರ್ಷಿಕ ಮಹಾಸಭೆ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಪೆ 23 ರಂದು 12ನೇ ವಾರ್ಷಿಕ ಮಹಾಪೂಜೆ

Mumbai News Desk

ಜುಲೈ 27ರಂದು ಶ್ರೀ ರಜಕ ಸಂಘ ಮುಂಬಯಿಯ 86ನೇ ವಾರ್ಷಿಕ ಮಹಾ ಸಭೆ

Mumbai News Desk