ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯ 12ನೇ ವರ್ಷದ ಸಂಭ್ರಮ: ಆಗಸ್ಟ್ 30ಕ್ಕೆ ‘ಬಣ್ಣದಲ್ಲಿ ಬಗೆ ಬಣ್ಣ’ ಸಾಂಸ್ಕೃತಿಕ ಸೌರಭ
ಡೊಂಬಿವಲಿ: ಮುಂಬೈನ ಡೊಂಬಿವಲಿಯಲ್ಲಿ ಕಳೆದ 12 ವರ್ಷಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ (ರಿ.), ಪ್ರಸಕ್ತ ಸಾಲಿನ ತನ್ನ ವಾರ್ಷಿಕ ಮಹೋತ್ಸವದ ಅಂಗವಾಗಿ ಬೃಹತ್...

