September 6, 2026
Mumbai News Kannada
ಸುದ್ದಿ

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮುಂಬಯಿ ಭೇಟಿ.





ಮುಂಬಯಿ ಜೂ 21. ಕೊಂಡೆವೂರು ಉಪ್ಪಳ
ಶ್ರೀ ನಿತ್ಯಾನಂದ ಯೋಗಾಶ್ರಮದ ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಮುಂಬೈ ಭಕ್ತಾದಿಗಳ ಭೇಟಿಗಾಗಿ ಜೂ 22 ನೇ ತಾರೀಕು ರವಿವಾರದಿಂದ 25 ನೇ ತಾರೀಕು ಬುಧವಾರದ ವರೆಗೆ
ಮುಂಬೈಯಲ್ಲಿ ಉಪಸ್ಥಿತರಿರುವರು.

ಜೂ 22 ನೇ ರವಿವಾರದಂದು ನವೋದಯ ಜೂನಿಯರ್ ಕಾಲೇಜ್ನಲ್ಲಿ ಸಂಜೆ 4 ರಿಂದ 7ರ ವರೆಗೆ ನಡೆಯಲಿರುವ ಸಭಾ ಕಾರ್ಯಕ್ರಮ ಹಾಗು ಶ್ರೀ ಶ್ರೀ ಸ್ವಾಮೀಜಿಯವರ ಆಶೀರ್ವಚನ, ಫಲ-ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಜೂ 24 ನೇ ರಂದು ಸಂಜೆ 6 ರಿ೦ದ 8 ರ ವರೆಗೆ ಉಷಾ ಶೆಟ್ಟಿ ಮನೆಯಲ್ಲಿ ನಡೆಯುವ ಭಜನಾ, ಗುರುವಂದನೆ ನಡೆಯಲಿದೆ.
Add : Smt. Usha Shetty
1505 ‘A’ Wing Aasavari Society,
Vartak Nagar Pokran Rd 1
Thane.(w)
Mobile ; 9920552124 ಸಂಪರ್ಕಿಸಬಹುದು.

  • ಸ್ವಾಮೀಜಿಯವರವನ್ನು ತಮ್ಮ ಮನೆಗೆ ಆಹ್ವಾನಿಸುವರೇ ಕೆಳಗೆ ಕೊಡಲಾದ ದೂರವಾಣಿ ಸಂಖ್ಯೆಯಲ್ಲಿ ಮೊದಲೇ ತಿಳಿಸಿ ದಿನ ಮತ್ತು ಸಮಯವನ್ನು ನಿಗದಿ ಪಡಿಸಬೇಕಾಗಿ ವಿನಂತಿ.
    ಹೆಚ್ಚಿನ ಮಾಹಿತಿಗಾಗಿ
    Rajesh Rai : 8999913680
    Harish Chevar : 9004981013
    Ramesh Kotian: 7498169626
    Yashodha Bettapadi : 9004662963

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುರುಗಳನ್ನು ಸಂಪರ್ಕಿಸಬಹುದು ಎಂದು ಎಂದು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
B. Dinesh Kulal
Mob.: 9821868674



Related posts

ಕರ್ನಾಟಕ ಸಮಾಜ ಸೂರತ್ : “ಕರ್ನಾಟಕ ರಾಜ್ಯೋತ್ಸವ ” ಆಚರಣೆ

Mumbai News Desk

“ಡ್ರಾಗನ್–ಆನೆ ಒಗ್ಗಟ್ಟಿಗೆ ಕರೆಯೊಡ್ಡಿದ ಷಿ, ಸಹಕಾರಕ್ಕೆ ಬದ್ಧತೆ ತೋರಿದ ಮೋದಿ”

Mumbai News Desk

ಭಾರತ್ ಬ್ಯಾಂಕ್ ಹಂಪನಕಟ್ಟೆ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ : ಹೊಸ ರಥ ನಿರ್ಮಾಣ, ಅಷ್ಟಮಂಗಳ ಪ್ರಶ್ನೆಗೆ ಶೀಘ್ರ ನಿರ್ಧಾರ

Mumbai News Desk

ನೇತ್ರಾವತಿ ನದಿ ನೀರು ಕಲುಷಿತ – ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತೋನ್ಸೆ ಜಯಕ್ರಷ್ಣ ಶೆಟ್ಟಿ ಆಗ್ರಹ

Mumbai News Desk

ಅಗಸ್ಟ್ 23 : ಹರಿಣಿ ಎಂ ಶೆಟ್ಟಿ ಕಾಪು ಇವರ ಮುತ್ತುದಾ… ಪನಿ… ಕವನ ಸಂಕಲನ ಲೋಕಾರ್ಪಣೆ

Mumbai News Desk