September 6, 2026
Mumbai News Kannada
ಪ್ರಕಟಣೆ

ಶ್ರೀ ರಜಕ ಸಂಘ ಮುಂಬಯಿ, ವಸಾಯಿ ಘಟಕದ ವತಿಯಿಂದ ಸೆ. 28ಕ್ಕೆ ಶಾರದಾ ಪೂಜೆ





ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಶ್ರೀ ರಜಕ ಸಂಘದ ವಸಾಯಿ ಘಟಕವು, ನವರಾತ್ರಿ ಉತ್ಸವದ ದುರ್ಗಪೂಜೆಯ ನಿಮಿತ್ತ, ವರ್ಷಂಪ್ರತಿ ಶಾರದಾ ದೇವಿಯ ಪೂಜೆಯನ್ನು ಆಚರಿಸುತ್ತಿದ್ದು, ಈ ವರ್ಷವೂ, ಕಾರ್ಯಕಾರಿ ಸಮಿತಿಯ ಹಾಗೂ ಎಲ್ಲ ಸದಸ್ಯರ ತನು-ಮನ- ಧನದ ಸಹಕಾರದಿಂದ ಕಛೇರಿಯ ಆವರಣದಲ್ಲಿ ತಾರೀಕು 28.09.2025 ಆದಿತ್ಯವಾರ ಬೆಳಿಗ್ಗೆ 10.30 ರಿಂದ 3.00 ವರೆಗೆ, ಫ್ಲಾಟ್ ನಂಬರ್,01/ ನಿಶಾಂತ್ ಕೋ. ಹೌಸಿಂಗ್ ಓಪ್. ಸೊಸೈಟಿ ವಸಾಯಿ, ಪೂರ್ವ , ಸಾಯಿಬಾಬಾ ಮಂದಿರ ಹತ್ತಿರ ಹಾಗು ಪಿಂಗಾರ ಬಾರ್ ಹಿಂದಿನ ಕಟ್ಟಡದ ಕಚೇರಿಯಲ್ಲಿ ಬಹಳ ವಿಜೃಭಣೆಯಿಂದ ಜರಗಲಿದೆ. ಎಲ್ಲಾ ಸದಸ್ಯ ಭಾಂದವರು, ವಸಾಯಿ ಪರಿಸರದ, ತುಳು ಕನ್ನಡಿಗರು , ಪೂಜೆಗೆ ಆಗಮಿಸಿ, ಶಾರದಾ ಮಾತೆಯ ಕೃಪೆಗೆ ಪಾತ್ರರಾಗುವಂತೆ ವಂತೆ ಶ್ರೀ ರಜಕ ಸಂಘದ ವಸಾಯಿ ಪ್ರಾದೇಶಿಕ ಘಟಕದ ಪರವಾಗಿ, ವಸಂತ್ ಬುನ್ನಾನ್ ವಿರಾರ್ ವಿನಂತಿಸಿದ್ದಾರೆ.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk

ನ. 30 ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ “ಕುಲದೈವೋ ಬ್ರಹ್ಮ” ಯಕ್ಷಗಾನ ಪ್ರದರ್ಶನ

Mumbai News Desk

ಜು. 22: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ 48 ವಾರಗಳ ಭಜನಾ ಸಂಕೀರ್ತನೆಯ ಮಂಗಳೋತ್ಸವ

Mumbai News Desk

ಫೆ. 10ಕ್ಕೆ ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ – ಸಂತ ಸಮಾಗಮ

Mumbai News Desk

ಡಿ. 21ರಂದು ಅಂಧೇರಿಯಲ್ಲಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ನೇತೃತ್ವದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk