30.9 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿ ಕಾಂದಿವಲಿ ಪೂರ್ವ : ನ. 15ರಂದು, 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಭಂಡಾರ






​ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ,
ಕಾಂದಿವಲಿ (ಪೂರ್ವ), ಸಮತಾ ನಗರ, ಬಸರಾ ಸ್ಟುಡಿಯೋ ಬಳಿ, ದೇವರಾಜ್ ಸ್ವಾಮೀಜಿ ಅವರಿಂದ ಸ್ಥಾಪಿತವಾದ ಶ್ರೀ ಸದ್ಗುರು ಶನೀಶ್ವರ ಸಮಿತಿಯ ವತಿಯಿಂದ 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ನ. 15ರ ಶನಿವಾರ
​ಶ್ರೀ ಕ್ಷೇತ್ರದ ಸಂಪ್ರದಾಯದಂತೆ ​ಅತ್ಯಂತ ವೈಭವದಿಂದ ನೆರವೇರಿಸಲು ತೀರ್ಮಾನಿಸಲಾಗಿದೆ.
​ಸಮಸ್ತ ಭಕ್ತ ಮಹಾಶಯರಾದ ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬ ಸಮೇತರಾಗಿ ಮತ್ತು ಬಂಧು ಮಿತ್ರರೊಂದಿಗೆ ಆಗಮಿಸಿ, ಕಲಿಯುಗದ ಏಕೈಕ ಕಲಿಪುರುಷ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ಅಪೇಕ್ಷಿಸುತ್ತದೆ.


​ಕಾರ್ಯಕ್ರಮದ ವಿವರಗಳು :

ದಿನಾಂಕ ಶನಿವಾರ, 15.11.2025
ಸಮಯ ಪೂಜಾ ಕೈಂಕರ್ಯ
ಸಂಜೆ 6.00 ರಿಂದ 7.00 ಘಂಟೆಯವರೆಗೆ ಹೂವಿನ ಅಲಂಕಾರ ಪೂಜೆ
ಸಂಜೆ 7.00 ರಿಂದ 7.30 ಘಂಟೆಯವರೆಗೆ ಕಲಶ ಪ್ರತಿಷ್ಠಾಪನೆ
ರಾತ್ರಿ 8.00 ಘಂಟೆಯ ನಂತರ ಭಜನೆ, ಕೀರ್ತನೆ, ತಿಲ ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ, ತಾಂಬೂಲ ಪೂಜೆ, ಹೂವಿನ ಪೂಜೆ ಹಾಗೂ ಅನ್ನಸಂತರ್ಪಣೆ
ಭಕ್ತಾಧಿಗಳಾದ ತಾವೆಲ್ಲರೂ ಈ ಎಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ, ತನು-ಮನ-ಧನದೊಂದಿಗೆ ಸಹಕಾರವನ್ನು ನೀಡಿ, ಏಕೈಕ ಕಲಿಪುರುಷ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿ.

ಸಹಾಯಾರ್ಥ ಸಂಪರ್ಕಕ್ಕಾಗಿ:
ಸಂಸ್ಥಾಪಕರು: ದೇವರಾಜ್ ಸ್ವಾಮೀಜಿ
ದೂರವಾಣಿ ಸಂಖ್ಯೆ (Cell No.): 9987633968
ಇಮೇಲ್:Shreesadgurushaneeshwarasamiti@gmail.com



Related posts

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,

Mumbai News Desk

ನವೆಂಬರ್ 26 ರಂದು ಚಿಣ್ಣರ ಬಿಂಬ  ಮುಂಬಯಿ ವತಿಯಿಂದ ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ  ಪ್ರತಿಭಾ ಸ್ಪರ್ಧೆ

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಡಿ.30 ಕ್ಕೆ 26ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ,ಪೋರ್ಟ್; ಡಿ.21 ರಂದು 80ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೂ.14 : 35ನೇ ವಾರ್ಷಿಕ ಮಹಾಪೂಜೆ

Mumbai News Desk