24.7 C
Karnataka
April 3, 2025
ಪ್ರಕಟಣೆ

ಡಿ.15 ರಿಂದ 21 ರ ವರಗೆ ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಮುಂಬಯಿ ಯಕ್ಷ ಸಪ್ತಾಹ 2023”



ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ ಮುಂಬಯಿಯ ವಿವಿಧ ರಂಗಮಂದಿರಗಳಲ್ಲಿ
ದಿನಾಂಕ 15.12.2023 ಶುಕ್ರವಾರದಿಂದ 21.12.2023 ಗುರುವಾರದವರೆಗೆ “ಮುಂಬಯಿ ಯಕ್ಷ ಸಪ್ತಾಹ 2023” ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

ಯಕ್ಷಗಾನ ಸಪ್ತಾಹದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು :

15.12.2023 ಶುಕ್ರವಾರ ಸಂಜೆ 5:00 ಗಂಟೆಗೆ ಡಾ|| ಕಾಶೀನಾಥ್ ಗಾಣೇಕ‌ ಸಭಾಭವನ, ಥಾಣೆ ಯಲ್ಲಿ “ಲವ ಕುಶ

16.12.2023 ಶನಿವಾರ ಸಂಜೆ 5:00 ಗಂಟೆಗೆ ಬಾಲ್ಕಮ್ ಪಾಡಾ ನಂ.2, ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಪರಿಸರದ ಮೈದಾನ ಥಾಣಿ ಯಲ್ಲಿ “ಲವ ಕುಶ”.

17.12.2023 ಆದಿತ್ಯವಾರ ಸಂಜೆ 3:30 ಗಂಟೆಗೆ
ಲೇವ ಭವನ ಸಭಾಂಗಣ, ಡೊಂಬಿವಲಿ ಯಲ್ಲಿ “ಕಂಸ ದಿಗ್ವಿಜಯ ಕಂಸ ವಧೆ”

18.12.2023 ಸೋಮವಾರ ಸಂಜೆ 6 ಗಂಟೆಗೆ ಬಂಟರ ಭವನ ಕುರ್ಲಾ, ಮುಂಬಯಿಯಲ್ಲಿ “ದಕ್ಷಯಜ್ಞ ಮೀನಾಕ್ಷಿ ಕಲ್ಯಾಣ

19.12.2023 ಮಂಗಳವಾರ ಸಂಜೆ 5:30 ಗಂಟೆಗೆ ಹೆಗ್ಗಡೆ ಭವನ, ಐರೋಲಿ, ನವಿ ಮುಂಬಯಿ ಯಲ್ಲಿ “ಅರ್ಜುನ * ಅರ್ಜುನ

20.12.2023 ಬುಧವಾರ ಸಂಜೆ 5:30 ಗಂಟೆಗೆ ಶ್ರೀ ಕಾಳಿಕಾಂಬಾ ವಿನಾಯಕ ಟೆಂಪಲ್ ಪನ್ವೆಲ್, ನವಿ ಮುಂಬಯಿಯಲ್ಲಿ “ಕೃಷ್ಣಾರ್ಜುನ

21.12.2023 ಗುರುವಾರ ಸಂಜೆ 5:30 ಗಂಟೆಗೆ ವಾಶಿ ಕನ್ನಡ ಸಂಘ, ವಾಶಿ, ನವಿ ಮುಂಬಯಿ ಯಲ್ಲಿ “ಶ್ರೀನಿವಾಸ ಕಲ್ಯಾಣ

ರoಗದಲ್ಲಿ ಮೆರೆಯುವ ಹೆಮ್ಮೆಯ ರಂಗ ಕಲಾವಿದರು:

ಸುರೇಶ ಶೆಟ್ಟಿ ಶಂಕರನಾರಾಯಣ, ಅನಂತಪದ್ಮನಾಭ ಘಾಟಕ್, ಪ್ರಶಾಂತ ನಂತೂರು ಗೋಪಾಲ ಆಚಾರ್ಯ ತೀರ್ಥಳ್ಳಿ, ಸುಬ್ರಾಯ ಹೆಬ್ಬಾರ್, ಅಶೋಕ್ ಭಟ್ ಸಿದ್ಧಾಪುರ, ಪ್ರಭಾಕರ ಹೆಗಡೆ ಹಣಜಿಬೈಲ್, ಶ್ರೀಧರ ಭಟ್ ಕಾಸರಕೋಡು, ನಾಗಶ್ರೀ ಗೀಜಗಾ‌, ನಿಹಾರಿಕ ಭಟ್, ವಿನಾಯಕ ಗುಂಡಬಾಳ
ವೇಷಭೂಷಣ: ಉದಯ ಆಡುಕೊಳ

ಸಂಚಾಲಕ: ಸುರೇಶ ಹೆಗಡೆ ಕಡತೋಕ-99865 09511 ಮಹಾಬಲೇಶ್ವರ ಐ.ಎಸ್-93418 39075,
ಮುಂಬಯಿಯ ಯಕ್ಷಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ರಮೇಶ ಶೆಟ್ಟಿ ಹೇರಂಜೆ ಮುಂಬಯಿ, ಸೀತಾರಾಮ ಶೆಟ್ಟ ಆರೂರು ಡೊಂಬಿವಲಿ, ಸುಧೀರ್ ಬಿ.ಎಂ. ಮುಂಬಯಿ ಸರ್ವರಿಗೂ ಆದರದ ಸ್ವಾಗತ ಬಯಸಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ಕಾಂದಿವಲಿ ಕನ್ನಡ ಸಂಘ ಮಹಿಳಾ ವಿಭಾಗ,ಜು 7 ರಂದು ಮಹಿಳಾ ಸದಸ್ಯೆಯರಿಂದ ‘ಸುದರ್ಶನ ವಿಜಯ’ ತುಳು ಯಕ್ಷಗಾನ ತಾಳಮದ್ದಳೆ.

Mumbai News Desk

ಗೇರು ಬೀಜದ ಉತ್ಪನ್ನಗಳು, ಡ್ರೈ ಫ್ರುಟ್ಸ್ ಖಾದ್ಯಗಳು ಇದೀಗ ಮೂಲ್ಕಿಯಲ್ಲಿ ಲಭ್ಯ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜ.21ರಂದು ಸನಾತನ ಶಿವಾಮಯ ದೀಪೋತ್ಸವ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಆ. 10 ರಂದು ಮುನಿರಾಜ್ ಜೈನ್ ಶ್ರದ್ಧಾಂಜಲಿ ಸಭೆ

Mumbai News Desk

Moorura Bovi (Moya) Mahasabha, Mumbai – AGM on 22/9/24.

Mumbai News Desk

ಮಲಾಡ್ ಕನ್ನಡ ಸಂಘ ತುಳು ಸಾಂಸ್ಕೃತಿಕ ಕಾರ್ಯಕ್ರಮ ಆಟಿಡೊಂಜಿ ದಿನ

Mumbai News Desk