ದಹಿಸರ್ ಶ್ರೀ ದುರ್ಗಾಪರಮೇಶ್ವರಿ ಶನೈಶ್ವರ ದೇವಸ್ಥಾನ: ಆ.17ರಂದು ನಾಗಪಂಚಮಿ ಉತ್ಸವ
ಮುಂಬಯಿಯ ದಹಿಸರ್ ಪೂರ್ವದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಶನೈಶ್ವರ ದೇವಸ್ಥಾನದಲ್ಲಿ ಶ್ರೀ ನಾಗದೇವತೆಯ ದಿವ್ಯ ಆಶೀರ್ವಾದಕ್ಕಾಗಿ ನಾಗಪಂಚಮಿ ಉತ್ಸವ 2026ವನ್ನು ಆಗಸ್ಟ್ 17ರ ಸೋಮವಾರದಂದು ಬೆಳಗ್ಗೆ 8 ಗಂಟೆಯಿಂದ ಭಕ್ತಿಭಾವ ಹಾಗೂ ಶ್ರದ್ಧೆಯಿಂದ ಆಯೋಜಿಸಲಾಗಿದೆ.ಪವಿತ್ರ ನಾಗಪಂಚಮಿ...

