ಬಂಟರ ಸಂಘ ಡೊಂಬಿವಲಿ ವತಿಯಿಂದ ನವರಾತ್ರಿ ಉತ್ಸವಕ್ಕೆ ಸಡಗರದ ‘ಹೊರೆ ಕಾಣಿಕೆ’ ಸಮರ್ಪಣೆ
ಚಿತ್ರ ವರದಿ: ರವಿ.ಬಿ.ಅಂಚನ್ ಪಡುಬಿದ್ರಿ ಸಹಸ್ರಾರು ಭಕ್ತರ ಹೃದಯದಲ್ಲಿ ‘ಡೊಂಬಿವಲಿ ಉತ್ಸವ’ ಎಂದೇ ಖ್ಯಾತಿ ಗಳಿಸಿರುವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಆವರಣದಲ್ಲಿ ಇಂದು ಭಕ್ತಿ-ಸಮರ್ಪಣೆಯ ದಿವ್ಯ ಕ್ಷಣವೊಂದು ಅನಾವರಣಗೊಂಡಿತು. ನಾಡಿನ ಸಂಸ್ಕೃತಿಯ...

