ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರಿಗೆ ಸನ್ಮಾನ
ಕಾಂತಾಬಾರೆ ಬೂದಬಾರೆ ಸಂಬಂಧಪಟ್ಟ ನಾಯಗರವರಿಗೆ ಬೇರೆಬೇರೆ ದೈವಸ್ಥಾನಗಳಲ್ಲಿ ಗಡಿಪ್ರದಾನ ಮಾಡಲಾಗಿದೆ. ಅದರಂತೆ ಕಾರ್ನಾಡು ಗೋಪಾಲ್ ನಾಯಗರಿಗೆ ಕಾರ್ನಾಡು ಧರ್ಮಸ್ಥಾನದಲ್ಲಿ ಗಡಿಪ್ರದಾನ ಮಾಡಲಾಗಿದ್ದು ಮೂಲ್ಕಿ ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರವರಿಗೆ ಕಾರ್ನಾಡು ಪಡುಬೈಲು ಬಬ್ಬುಸ್ವಾಮಿಯ ವಾರ್ಷಿಕ...

