ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿ, ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ರತ್ನಾ ಡಿ ಕುಲಾಲ್ ಆಯ್ಕೆ
ಕುಲಾಲ ಸಂಘ ಮುಂಬಯಿ, ಇದರ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ 2025-26ರ ಅವಧಿಗೆಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ ಪುನರಾಯ್ಕೆಯಾಗಿದ್ದಾರೆ.ಅರುಣ್ ಡಿ ಬಂಗೇರ (ಉಪಕಾರ್ಯಾಧ್ಯಕ್ಷ), ಸುಕುಮಾರ್ ಸಾಲ್ಯಾನ್ (ಕಾರ್ಯದರ್ಶಿ), ಮುಂಡಪ್ಪ ಮೂಲ್ಯ...

