ಅ. 25, ತುಳು ವಲ್ ಫೇರ್ ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ
ಡೊಂಬಿವಲಿ ಅ.21: ಡೊಂಬಿವಲಿ ಪರಿಸರದಲ್ಲಿ ಕಳೆದ 27 ವರ್ಷಗಳಿಂದ ತುಳು ಸಂಸ್ಕೃತಿಯನ್ನು ಬೆಳೆಸುವ, ತುಳು- ಕನ್ನಡಿಗರಲ್ಲಿ ಸ್ವಾವಲಂಬನೆ ಮೂಡಿಸುವ ಕೆಲಸ, ಭಜನಾ ತರಗತಿ, ಯಕ್ಷಗಾನ ಕಲಿಕಾ ಕೇಂದ್ರ, ಕನ್ನಡ ಕಲಿಕಾ ತರಗತಿ, ಯೋಗ ಕೇಂದ್ರ,...

