ಅ.4 : ಮೂಲ್ಕಿ ‘ಹೊಸ ಅಂಗಣ’ ಕನ್ನಡ ಮಾಸಪತ್ರಿಕೆಯ 10ನೇ ವರ್ಷದ ದಶಮಾನೋತ್ಸವ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಸಂಭ್ರಮ, ಚಿಂತನ ಮಂಥನ ಸಂಭ್ರಮ
ಮೂಲ್ಕಿಯ ಜನಪ್ರಿಯ ‘ಹೊಸ ಅಂಗಣ’ ಕನ್ನಡ ಮಾಸಪತ್ರಿಕೆಯ 10ನೇ ವರ್ಷದ ದಶಮಾನೋತ್ಸವ ಸಮಾರಂಭವು 2026ರ ಅಕ್ಟೋಬರ್ 04ರ ರವಿವಾರದಂದು ಬೆಳಿಗ್ಗೆ 9:30ಕ್ಕೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಲಿದೆ.ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸನ್ಮಾನ್ಯ...

