33 C
Mumbai
October 5, 2026
Mumbai News Kannada
ತುಳುನಾಡು

ಮೊಗವೀರ ಮಹಾಸಭಾ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಹರೀಶ್ ಕೋಟ್ಯಾನ್ ಆಯ್ಕೆ



ಹೆಜಮಾಡಿ ಮೊಗವೀರ ಮಹಾಸಭಾ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಶ್ರೀ ಹರೀಶ್ ಕೋಟ್ಯಾನ್ ಹೆಜಮಾಡಿ ಆಯ್ಕೆಯಾಗಿದ್ದಾರೆ.
ಶ್ರೀ ಬಬ್ಬರ್ಯ ದೇವಸ್ಥಾನ ಹೆಜಮಾಡಿ ಇದರ ಸನ್ನಿಧಾನದಲ್ಲಿ ಇತ್ತೀಚೆಗೆ ಸಭಾದ ನಿಕಟಪೂರ್ವ ಅಧ್ಯಕ್ಷರಾದ ಎಚ್.ರವಿ ಕುಂದರ್ ಹೆಜಮಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪಾದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸಂಘಟಕ ಶ್ರೀ ಅನಿಲ್ ಎಚ್.ಕುಂದರ್, ಶ್ರೀ ವಿಜಯ ಎಸ್.ಕುಂದರ್,
ಕಾರ್ಯದರ್ಶಿ ಶ್ರೀ ಸಂದೇಶ್ ಪುತ್ರನ್,ಜತೆ ಕಾರ್ಯದರ್ಶಿ ಪುನೀತ್ ಸುವರ್ಣ,ಕೋಶಾಧಿಕಾರಿ ಶ್ರೀ ಹರೀಶ್ ಮೆಂಡನ್,ಜತೆ ಕೋಶಾಧಿಕಾರಿ ಶ್ರೀ ಶ್ರೇಯಸ್ ಕರ್ಕೇರ, ಗೌ ಸಲಹೆಗಾರರು ಶ್ರೀ ರಮೇಶ್ ಪುತ್ರನ್,
ಸಮಿತಿ ಸದಸ್ಯರಾಗಿ ಎಚ್.ರವಿ ಕುಂದರ್,ಶ್ರೀ ಪಾಂಡುರಂಗ ಕರ್ಕೇರ,ಜಿತೇಂದ್ರ ಕೋಟ್ಯಾನ್,ಶ್ರೀ ಕೇಶವ್ ಸುವರ್ಣ,ಶ್ರೀ ಮೋಹನ್ ಕೋಟ್ಯಾನ್,ಕಿರಣ್ ಸುವರ್ಣ,ಯತೀಶ್ ಮೆಂಡನ್,ದಿವಾಕರ್ ಮೆಂಡನ್ ರವರು ಆಯ್ಕೆಯಾಗಿರುತ್ತಾರೆ.



Related posts

ಕಾಪು ಮೂರನೇ ಮಾರಿಯಮ್ಮ ದೇವಸ್ಥಾನ ರಜತ ಗದ್ದುಗೆ ವಿಜ್ಞಾಪನ ಪತ್ರ ಬಿಡುಗಡೆ.

Mumbai News Desk

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk

ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ

Mumbai News Desk

ಉಡುಪಿ ಕಂಬಳ ಶಂಕುಸ್ಥಾಪನೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರು, ಶಾಸಕರು ಸೇರಿ 37 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

Mumbai News Desk

ಉಳ್ಳೂರು: ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ 19ನೇ ವರ್ಧಂತಿ ಮಹೋತ್ಸವ ಸಂಪನ್ನ

Mumbai News Desk

ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ಜುಲೈ. 28ಕ್ಕೆ ಆಟಿದ ಮದಿಪು

Mumbai News Desk