September 6, 2026
Mumbai News Kannada
ಪ್ರಕಟಣೆ

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು : ಮೇ. 8ರಂದು “ಕಚ್ಚೂರು ಶ್ರೀ ನಾಗೇಶ್ವರ ಉತ್ಸವ”





ಕಚ್ಚೂರು ಶ್ರೀ ನಾಗೇಶ್ವರ ದೇವರ ಸನ್ನಿದಿಯಲ್ಲಿ ವಾರ್ಷಿಕ ಕಾಲಮಾನದಂತೆ ಕಚ್ಚೂರು ಶ್ರೀ ನಾಗೇಶ್ವರ ಉತ್ಸವ ಸಮಿತಿ – 2025,ಮುಂಬಯಿ ವಲಯ ಇವರ ಉಸ್ತುವಾರಿಯಲ್ಲಿ ” ವಾರ್ಷಿಕ ಪ್ರತಿಷ್ಠಾ ವರ್ಧಂತುತ್ಸವ ” ಬ್ರಹ್ಮಶ್ರೀ ವೇದಮೂರ್ತಿ ಶ್ರೀಕಾಂತ ಸಾಮಗರ ನೇತ್ರತ್ವದಲ್ಲಿ ಮತ್ತು ದೇವಸ್ಥಾನದ ಅರ್ಚಕ ಹರೀಶ್ ಭಟ್ ಅವರ ಸಹಯೋಗದೊಂದಿಗೆ ಮೇ 8ರ ಗುರುವಾರ ಪ್ರಾತ: ಕಾಲದಿಂದ ಆರಂಭಗೊಂಡು ರಾತ್ರಿ 8ರ ತನಕ ನಡೆಯಲಿದೆ.


ವೈದಿಕ ಕಾರ್ಯಕ್ರಮಗಳು :
ಪ್ರಾತ:ಕಾಲ 4ರಿಂದ : ಶ್ರೀ ನಾಗೇಶ್ವರ ದೇವರಿಗೆ ಮತ್ತು ಪರಿವಾರ ದೇವತೆಗಳಿಗೆ ಸಿಯಾಳಭಿಷೇಕ
ಬೆಳ್ಳಿಗೆ ಗಂಟೆ 8ರಿಂದ : ಶ್ರೀ ಮಹಾಗಣಪತಿ ದೇವರಿಗೆ ಸ್ವಪನ ಕಲಶ, ಪ್ರಸನ್ನ ಪೂಜೆ, ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಸ್ವಪನ ಕಲಶ, ಪ್ರಸನ್ನ ಪೂಜೆ ಶ್ರೀ ನಾಗದೇವರಿಗೆ ಸ್ವಪನ ಕಲಶ, ಪ್ರಸನ್ನ ಪೂಜೆ,
ಶ್ರೀ ನಾಗೇಶ್ವರ ದೇವರಿಗೆ 49 ಕಲಶ ಶತರುದ್ರಭಿಷೇಕ, ಪ್ರಸನ್ನ ಪೂಜೆ
ಮಧ್ಯಾಹ್ನ 12 ರಿಂದ ಮಹಾಪೂಜೆ, ಪಲ್ಲಪೂಜೆ,ಅನ್ನ ಸಂತರ್ಪಣೆ
ರಾತ್ರಿ ಗಂಟೆ 7ರಿಂದ ರಂಗ ಪೂಜೆ, ದೀಪಾರಾಧನೆ, ಪ್ರಸನ್ನ ಪೂಜೆ,ಮಹಾ ಮಂತ್ರಾಕ್ಷತೆ,ಪ್ರಸಾದ ವಿತರಣೆ.

ಮಧ್ಯಾಹ್ನ 2ಗಂಟೆಯಿಂದ ಸಭಾ ಕಾರ್ಯಕ್ರಮ :
ಅಧ್ಯಕ್ಷತೆ : ಲಕ್ಷ್ಮಣ್ ಕರಾವಳಿ ( ಅಧ್ಯಕ್ಷರು, ಕಚ್ಚೂರು, ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ )
ಉದ್ಘಾಟನೆ :ಸೂರ್ಯಕಾಂತ್ ಜಯ ಸುವರ್ಣ ( ಕಾರ್ಯಧ್ಯಕ್ಷರು, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ )
ಅತಿಥಿಗಳು:
ಕಿಶೋರ್ ಕುಮಾರ್ ಪುತ್ತೂರು( ಸದಸ್ಯರು ,ವಿಧಾನ ಪರಿಷತ್,ಕರ್ನಾಟಕ ಸರಕಾರ)
ಸುರೇಶ್ ಭಂಡಾರಿ ಕಡಂದಲೆ ( ಮಾಜಿ ಅಧ್ಯಕ್ಷರು, ಕಚ್ಚೂರು, ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ಶ)
ಶಶಿಧರ್ ಭಂಡಾರಿ ಕಾರ್ಕಳ( ಅಧ್ಯಕ್ಷರು ಭಂಡಾರಿ ಮಹಾಮಂಡಲ)
ಶಾಂತರಂ ಶೆಟ್ಟಿ ಬಾರ್ಕೂರು( ಅಧ್ಯಕ್ಷರು, ಗ್ರಾಮ ಪಂಚಾಯತ್ ಬಾರ್ಕೂರು )
ಪ್ರಭಾಕರ್ ಭಂಡಾರಿ ( ಅಧ್ಯಕ್ಷರು,ಉತ್ಸವ ಸಮಿತಿ 2025 ಮುಂಬೈ )
ರಂಜಿತ್ ಭಂಡಾರಿ ( ಅಧ್ಯಕ್ಷರು, ಭಂಡಾರಿ ಸೇವಾ ಸಮಿತಿ ಮುಂಬೈ )
ಪ್ರಸಾದ್ ಭಂಡಾರಿ ಮುನಿಯಾಲ್ ( ಅಧ್ಯಕ್ಷರು, ಭಂಡಾರಿ ಸಮಾಜ ಸಂಘ ಬೆಂಗಳೂರು )
ಗುರುದಾಸ್ ಭಂಡಾರಿ ಹಿರೇಬೆಟ್ಟು ( ಅಧ್ಯಕ್ಷರು,ಭಂಡಾರಿ ಸಮಾಜ ಸಂಘ ಉಡುಪಿ )
ಶೇಖರ್ ಭಂಡಾರಿ ಕಾರ್ಕಳ ( ಅಧ್ಯಕ್ಷರು,ಭಂಡಾರಿ ಸಮಾಜ ಸಂಘ ಕಾರ್ಕಳ )
ಮುರಳಿಧರ್ ವಿ ಭಂಡಾರಿ( ಅಧ್ಯಕ್ಷರು, ಭಂಡಾರಿ ಸಮಾಜ ಸಂಘ ಮಂಗಳೂರು )
ಶ್ರೀಮತಿ ಲತಾ ವಿ ಭಂಡಾರಿ (ಮಾಜಿ ಅಧ್ಯಕ್ಷರು, ಮಹಿಳಾ ವಿಭಾಗ ಭಂಡಾರಿ ಸೇವಾ ಸಮಿತಿ ಮುಂಬೈ

ಸಾಂಸ್ಕೃತಿಕ ಕಾರ್ಯಕ್ರಮ ( ಬೆಳಿಗ್ಗೆ 9:30 ರಿಂದ )

ಕೋಟಿ ಚೆನ್ನಯ (ನೃತ್ಯ ರೂಪಕ)
ದಶಾವತಾರ (ನ್ರತ್ಯ ರೂಪಕ),ಪುಣ್ಯಕೋಟಿ (ಯಕ್ಷಗಾನ ನ್ರತ್ಯ ರೂಪಕ) ಕೂಚಿಪುಡಿ ನೃತ್ಯ,ಭರತನಾಟ್ಯ, ಯಕ್ಷಗಾನ ನಾಟ್ಯ, ಯೋಗ ನೃತ್ಯ, ಮಹಿಳಾ ಯೋಗ ನೃತ್ಯ, ಆಕ್ರೋಯೋಗ ನೃತ್ಯ.

ಸಂಜೆ ಗಂಟೆ 5 ರಿಂದ, ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರಿಂದ”ಕಥೆ ಎಡ್ಡೆಂಡ್” ತುಳು ನಾಟಕ.

ವಾರ್ಷಿಕ ಉತ್ಸವ ಸಮಿತಿ ಮುಂಬಯಿ ವಲಯ, ಇದರ ಪದಾಧಿಕಾರಿಗಳು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಹೆಚ್ಚಿನ ವಿವರಗಳಿಗೆ : 9820874303/9892194369
ಸಂಪರ್ಕಿಸಿ.



Related posts

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ ಇಲ್ಲಿ ನವೆಂಬರ್ 13 ರಂದುತುಳಸೀ ಪೂಜೆ ಹಾಗೂ ಕಾರ್ತಿಕ ದೀಪೋತ್ಸವ

Mumbai News Desk

ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ

Mumbai News Desk

ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನ: ಫೆ. 21ಕ್ಕೆ ಭಜನಾ ಮಂಗಳೋತ್ಸವ; ಫೆ. 28ಕ್ಕೆ ಧರ್ಮ ದೈವದ ನೇಮೋತ್ಸವ

Mumbai News Desk