September 6, 2026
Mumbai News Kannada
ಕರ್ನಾಟಕ

ಎಸ್ ಎಸ್ ಎಲ್ ಸಿ ಫಲಿತಾಂಶ -2025ಕೆ ಎಸ್ ರಾವ್ ಸ್ಮಾರಕ ಸರಕಾರಿ ಪ್ರೌಢಶಾಲೆ ಚಿತ್ರಾಪು, ಮುಲ್ಕಿ ವಿದ್ಯಾರ್ಥಿಗಳ ಸಾಧನೆ





ಮೂಲ್ಕಿ,ಮೇ.24.ಕೆ ಎಸ್ ರಾವ್ ಸ್ಮಾರಕ ಸರಕಾರಿ ಪ್ರೌಢಶಾಲೆ ಚಿತ್ರಾಪು,ಮುಲ್ಕಿ ಇಲ್ಲಿನ ವಿದ್ಯಾರ್ಥಿಗಳಾದ
ಅರುಣ್ ಪೂಜಾರಿ – ಮಮತಾ ಪೂಜಾರಿ ಇವರ ಪುತ್ರಿ ಪೂರ್ವಿಕ ಅರುಣ್ ಪೂಜಾರಿ(563), ಶಿವರಾಂ – ಕುಸುಮ ದಂಪತಿಯ ಪುತ್ರಿ ಗ್ರೀಷ್ಮ ಶಿವರಾಂ(543), ಪದ್ಮಾನಾಭ – ಶೋಭಾ ದಂಪತಿಯ ಪುತ್ರಿ ಭುವಿಕಾ ಪದ್ಮನಾಭ್(515), ಪದ್ಮನಾಭ ಸುವರ್ಣ – ಕಸ್ತೂರಿ ಸುವರ್ಣ ದಂಪತಿಯ ಪುತ್ರಿ ಧನ್ವಿ ಪದ್ಮನಾಭ ಸುವರ್ಣ (511),
ಲಿಯಾಕತ್ ಆಲಿ – ರುಕಿಯಾ ಇವರ ಪುತ್ರಿ ಆಯೇಷಾ ಸಝ್ಫಾ(509)  ಅಂಕಗಳನ್ನು ಗಳಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆ  2025ರಲ್ಲಿ ಉತ್ತಮ ಸಾಧನೆಯನ್ನು ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ರುತ್ತಾರೆ. ಇವರೆಲ್ಲರಿಗೂ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ,ಶಾಲಾ ಎಸ್ಡಿಎಂಸಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

👆 ಪೂರ್ವಿಕಾ 563, ತಂದೆ ಅರುಣ್ ಪೂಜಾರಿ, ತಾಯಿ ಮಮತಾ

ಗ್ರೀಷ್ಮ 543, ತಂದೆ ಶಿವರಾಂ, ತಾಯಿ ಕುಸುಮ

👆 ಭುವಿಕಾ 515, ತಂದೆ ಪದ್ಮನಾಭ, ತಾಯಿ ಶೋಭಾ

👆 ಧನ್ವಿ ಪಿ ಸುವರ್ಣ (511), ಪದ್ಮನಾಭ ಸುವರ್ಣ, ಕಸ್ತೂರಿ ಪಿ ಸುವರ್ಣ

👆ಆಯೇಷಾ ಸಝ್ಫಾ 509, ತಂದೆ ಲಿಯಾಕತ್ ಅಲಿ, ತಾಯಿ ರುಕಿಯಾ



Related posts

ಜೆಸಿಐ ವಲಯ 15ರ ವಲಯಾಧ್ಯಕ್ಷರಾಗಿ ಗಿರೀಶ್ ಎಸ್ ಪಿ ಆಯ್ಕೆ

Mumbai News Desk

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ : ಮುಂಬೈ ಯ ಡಾ ಪಿ. ವಿ. ಶೆಟ್ಟಿ ಸೇರಿದಂತೆ, 70 ಮಂದಿಗೆ ಗೌರವ

Mumbai News Desk

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಶಾಂಕ್ ಎಸ್ ಶೆಟ್ಟಿಗೆ ಶೇಕಡಾ 97 ಅಂಕ

Mumbai News Desk

ಕರ್ನಾಟಕ SSLC ಫಲಿತಾಂಶ 2026 ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ, ಉಡುಪಿ ದ್ವಿತೀಯ ಮತ್ತು ಕಲಬುರಗಿ ಕೊನೆಯ ಸ್ಥಾನ

Mumbai News Desk

ಮೈಸೂರು ದಸರಾದಲ್ಲಿ ಕಂಬಳ ವೈಭವ: ವಿಧಾನಸೌಧದಲ್ಲಿ ಮಹತ್ವದ ಪೂರ್ವಭಾವಿ ಸಭೆ

Mumbai News Desk

“ಸಹಕಾರ ರತ್ನ” ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಹಾಗೂ ಅಭಿವಂದನಾ ಕಾರ್ಯಕ್ರಮ

Mumbai News Desk