July 23, 2026
Mumbai News Kannada
ಪ್ರಕಟಣೆ

ಮೇ. 31 ರಂದು ಮಲಾಡ್ ಪೂರ್ವ ದ  ಉತ್ಕರ್ಷ ಶಾಲೆಯ ಮೈದಾನದಲ್ಲಿ ಸ್ವಾಮೀ ಕೊರಗಜ್ಜ ನೇಮೋತ್ಸವ.







ಮುಂಬಯಿ ಮೇ27 : ಧಾರ್ಮಿಕ. ಸಾಮಾಜಿಕ ಸೇವಾ ಕರ್ತ. ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ನವೀನ್ ಅಂಚನ್ ಅವರ ನೇತೃತ್ವದಲ್ಲಿ ತುಳು ಕನ್ನಡಿಗರ ಒಗ್ಗಟ್ಟಾಗಿರು ಸ್ವಾಮೀ ಕೊರಗಜ್ಜ ನೇಮೋತ್ಸವ ಮಲಾಡ್ ಇದರ ವತಿಯಿಂದ  ಮೇ. 31ರ  ಶನಿವಾರ ದಂದು ಮಲಾಡ್ ಪೂರ್ವ ,ಪುಷ್ಪಾ ಪಾರ್ಕ ಇಲ್ಲಿಯ ಉತ್ಕರ್ಷ. ಶಾಲೆಯ ಮೈದಾನದಲ್ಲಿ ತಡಸಂಜೆ ನಡೆಯಲಿದೆ. 

ಅಂದು ಅಪರಾಹ್ನ 3  ರಿಂದ   ಮಲಾಡ್ ಪೂರ್ವ ಗೋಲ್ ಗಾರ್ಡನ್ ನಿಂದ  ಉತ್ಕರ್ಷ  ಮೈದಾನ ತನಕ ಮೆರವಣಿ ಗೆ ನಡೆಯಲಿದೆ.

 ಸಂಜೆ 6 ರಿಂದ ನೇಮೋತ್ಸವ ಪ್ರಾರಂಭಗೊಳ್ಳಲಿದೆ.ರಾತ್ರಿ 8  ರಿಂದ ಮಹಾ ಅನ್ನ ಸಂತರ್ಪಣೆ . ರಾತ್ರಿ ಕೊರಗಜ್ಜನ ಕರಿಗಂಧ ಪ್ರಸಾದ ವಿತರಣೆ ನಡೆಯಲಿದೆ

ಭಕ್ತಾಭಿಮಾನಿಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ ಮಲಾಡ್ ಪೂರ್ವ ದಲ್ಲಿ ಸ್ವಾಮೀ ಕೊರಗಜ್ಜ ನೇಮೋತ್ಸವ ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ. 

B. Dinesh Kulal

Mob.: 9821868674



Related posts

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 15 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ – ಡಿ. 1ರಂದು ವಾರ್ಷಿಕ ಕ್ರೀಡಾಕೂಟ

Mumbai News Desk

ಶ್ರೀ ಮಹಾವಿಷ್ಣು ಮಂದಿರ: ಜುಲೈ 26 ರಂದು 49ನೇ ವಾರ್ಷಿಕ ಮಹಾಸಭೆ

Mumbai News Desk

ನ. 24 ರಂದು ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಮುಲುಂಡ್ ಪಶ್ಚಿಮ – 2ನೇ ವರ್ಷದ ಗಗ್ಗರ ಸೇವೆ

Mumbai News Desk

ಮಲಾಡ್ ಕನ್ನಡ ಸಂಘ, ಮಾ.8ರಂದು ವಿಶ್ವಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Mumbai News Desk

ಕರ್ನಾಟಕ ಸಂಘ, ಕಲ್ಯಾಣ : ಮೇ 1ರಂದು ಮಹಾರಾಷ್ಟ್ರ ದಿನಾಚರಣೆ

Mumbai News Desk