July 23, 2026
Mumbai News Kannada
ತುಳುನಾಡು

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನೂತನ ಮೊಕ್ತೆಸರರುಗಳು







ಮಂಗಳೂರು : ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೂಟಕ್ಕಳ ಸಭಾಗೃಹದಲ್ಲಿ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ ಇವರ ಅಧ್ಯಕ್ಷರೆಯಲ್ಲಿ ಜರಗಿತು.

ಈ ಸಂಧರ್ಭದಲ್ಲಿ ಸಮಿತಿಯ ನೂತನ ಮೊಕ್ತೆಸರರುಗಳಾಗಿ ವಿಶ್ವನಾಥ್ ಮಂಕಿಸ್ಟ್ಯಾಂಡ್
(ಆಡಳಿತ ಮೊಕ್ತೆಸರರು), ಮೋನಪ್ಪ ಮಜಿ, ರಾಜ್ ಗೋಪಾಲ್, ರವೀಂದ್ರ ಕೆ, ಸುಜನ್ ದಾಸ್ ಕುಡುಪು, ವೈ ಬಿ ಸುಂದರ್ ಇರಾ, ಚಿರಿಯಂಡ ಬೆಳ್ಚಪ್ಪಾಡ, ಶ್ರೀಮತಿ ಉಷಾ ಪ್ರಭಾಕರ್ ಮತ್ತು ಶ್ರೀಮತಿ ಸರಳಾ ನಾಗೇಶ್ (ಮೊಕ್ತೆಸರರು) ಶ್ರೀ ಕ್ಷೇತ್ರಾಡಳಿತ ಸಮಿತಿಗೆ ಅಧ್ಯಕ್ಷರು : ಗಣೇಶ್ ಕುಂಟಲ್ಪಾಡಿ, ಪ್ರಧಾನ ಕಾರ್ಯದರ್ಶಿ : ಸುಧೀರ್ ಬಿ, ಕೋಶಾಧಿಕಾರಿ ; ಲೋಕೇಶ್ ಬೋಳಾರ್, ಉಪಾಧ್ಯಕ್ಷರು ; ಪುರುಷ ಸಾಲ್ಯಾನ್ , ನೆತ್ರಕೆರೆ, ಉದಯ ಕುಮಾರ್ ಕುಡುಪು, ಜೊತೆ ಕಾರ್ಯದರ್ಶಿಗಳು ; ವಾಮನ್ ಡಿ ಇರಾ ಮತ್ತು ಪುರಂದರ ಬೋಳಾರ್



Related posts

ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಹಾಗೂ ಸಾಧಕರ ಗೌರವಾರ್ಪಣೆ: ಕಾರ್ಮಿಕರು ಶ್ರಮ ಮತ್ತು ಪರೋಪಕಾರಿ ಜೀವನದ ನಿಜವಾದ ಸಾಧಕರು – ಡಾ.ಹರಿಕೃಷ್ಣ ಪುನರೂರು

Mumbai News Desk

ಕೂತಲ್ಲೇ ಸಿಕ್ತು ಬೂತಾಯಿ ಮೀನಿನ ‘ಲಾಟರಿ’: ಉಳ್ಳಾಲ ತೀರದಲ್ಲಿ ಪ್ರಕೃತಿಯ ‘ಬಂಪರ್ ಆಫರ್

Mumbai News Desk

ಉಡುಪಿ ಕೃಷ್ಣನಿಗೆ ‘ಪಾರ್ಥಸಾರಥಿ’ ಸುವರ್ಣ ರಥ ಸಮರ್ಪಣೆ

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಹಾ ಸಂಕಲ್ಪದ 19ನೇ ದಿನ – ಕಾಪು ಶ್ರೀ ಹಳೆ ಮಾರಿಗುಡಿಗೆ ಪ್ರದಕ್ಷಿಣೆ.

Mumbai News Desk

ಯುವವಾಹಿನಿ ಮೂಲ್ಕಿ ಆಟಿಡೊಂಜಿ ದಿನ :ಹಿಂದಿನ ಆಟಿಯ ದಿನಗಳನ್ನು ನೆನಪು ಮಾಡುವ ಕಾರ್ಯಕ್ರಮ

Mumbai News Desk

ಕಾಪು: ಗಾಳಿ – ಮಳೆಗೆ ಮನೆಗೆ ಮರಬಿದ್ದು ಅಪಾರ ನಷ್ಟ.

Mumbai News Desk