30 C
Mumbai
April 24, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಗೊರೆಗಾಂವ್ ಪೂರ್ವ ಶಾಖೆಯ ಅಧಿಕಾರಿ ರಮೇಶ್ ಸಿ ಕೋಟ್ಯಾನ್ ಸೇವಾ ನಿವೃತ್ತಿ





ಭಾರತ್ ಬ್ಯಾಂಕಿನ ಗೊರೆಗಾಂವ್ ಪೂರ್ವ ಶಾಖೆಯ ರಿಕವರಿ ಅಧಿಕಾರಿ ರಮೇಶ್ ಚಂದು ಕೋಟ್ಯಾನ್ ಅವರು
ಬ್ಯಾಂಕಿನಲ್ಲಿ 35 ವರ್ಷಗಳ ದೀರ್ಘ ಕಾಲದ ಸೇವೆಗೈದು ಜುಲೈ 30 ರಂದು ನಿವೃತ್ತಿಯಾಗಿದ್ದಾರೆ.


ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಪ್ರಬಂಧಕ ಸಂತೋಷ್ ಕೆ ಸಾಲ್ಯಾನ್, ಪ್ರಬಂಧಕಿ ಇಂದ್ರಜೀತ್ ಕೌರ್, ಉಪ ಪ್ರಭನಂದಕರುಗಳಾದ ಲಕ್ಷ್ಮೀ ಎನ್ ಕೋಟ್ಯಾನ್, ನಿತೇಶ್ ಕೆ ಸುವರ್ಣ, ಎಫ್. ಡಿ. ಡಿಪಾರ್ಟ್ಮೆಂಟಿನ ಅನುರಾಧ ಬಾರ್ಕೂರ್, ಮಲಾಡ್ ಪೂರ್ವದ ಕೊಂಕಣಿ ಪಾಡ ಶಾಖೆಯ ಉಪಪ್ರಬಂಧಕಿ ಜಯಲಕ್ಷ್ಮಿ ಎಂ ತೋನ್ಸೆ, ಲ್ಯಾಮಿಂಗ್ಟನ್ ಶಾಖೆಯ ಉಪಪ್ರಬಂಧಕ ಚಂದ್ರಕಾಂತ್ ಕೋಟ್ಯಾನ್ ಹಾಗೂ ಬ್ಯಾಂಕಿನ ಇತರ ಸಿಬ್ಬಂದಿ ವರ್ಗ ಮತ್ತು ಬಿಡಿಡಿ ಏಜೆಂಟ್ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಿ ಬಿಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಹಾಗೂ ನಿರ್ದೇಶಕ ಮಂಡಳಿಯವರು ಮತ್ತು ಹಿರಿಯ-ಕಿರಿಯ ಅಧಿಕಾರಿಗಳು ರಮೇಶ್ ಕೋಟ್ಯಾನ್ ಅವರ ನಿವೃತ್ತ ಬದುಕಿಗೆ ಶುಭ ಹಾರೈಸಿದ್ದಾರೆ.

B. Dinesh Kulal
Mob.: 9821868674



Related posts

ಬಂಟರ ಸಂಘ, ಮುಂಬಯಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ‌ ವಿಭಾಗ- ಆಟಿದ ಪೊರ್ಲ್ ತಿರ್ಲ್ ಕಾರ್ಯಕ್ರಮ

Mumbai News Desk

ಸಾಂತಾಕ್ರೂಜ್   ಶ್ರೀ ಪೇಜಾವರ ಮಠದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥಶ್ರೀಪಾದರ ಪಂಚಮ ಸಮಾರಾಧನಾ ಮಹೋತ್ಸವ,

Mumbai News Desk

ಆಸರೆ ಸೇವಾ ಮಿತ್ರ ಬಳಗ ವಸಯಿ : ಇದರ ಉದ್ಘಾಟನಾ ಕಾರ್ಯಕ್ರಮ, ಮಕ್ಕಳ ಯಕ್ಷಗಾನ

Mumbai News Desk

 ಶ್ರೀ ಕಟೀಲು ಯಕ್ಷಕಲ ವೇದಿಕೆ ಚಾರಿಟೇಬಲ್ ಟ್ರಸ್ಟ್ ಆರನೇ ವಾರ್ಷಿಕ ಯಕ್ಷ ಸಂಭ್ರಮ

Mumbai News Desk

ಸಾಯನ್,ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನಾ ದಿನ

Mumbai News Desk

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk