July 23, 2026
Mumbai News Kannada
ಪ್ರಕಟಣೆ

ಭಾಂಡುಪ್ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ ಡಿ. 6 ರಂದು 47ನೇ ವಾರ್ಷಿಕ ಮಹಾಪೂಜೋತ್ಸವ







​ಮುಂಬಯಿ: ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ (ರಿ.),  ಇವರ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ 47ನೇ ವಾರ್ಷಿಕ ಮಹಾಪೂಜೋತ್ಸವವವು ಶನಿವಾರ ​ದಿನಾಂಕ 6ನೇ ಡಿಸೆಂಬರ್ 2025 ರಂದು ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿದೇವರ ಮಹಾಪೂಜೆಯು ಮುಂಬಯಿ, ಭಾಂಡುಪ್ (ಪಶ್ಚಿಮ), ಮಿನಿಲ್ಯಾಂಡ್‌ನಲ್ಲಿರುವ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಜರುಗಲಿದೆ.

ಕಾರ್ಯಕ್ರಮಗಳು
(ಶನಿವಾರ, 6ನೇ ಡಿಸೆಂಬರ್ 2025):
9.00 a.m. – 11.00 a.m.: ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ.
12.00 Noon: ಶ್ರೀ ಸಾಯಿ ಬಾಬಾ ಆರತಿ.
12.30 p.m.: ಶ್ರೀ ಶನೀಶ್ವರ ಗ್ರಂಥ ಪಾರಾಯಣ.
7.00 p.m. onwards: ಅನ್ನ ಸಂತರ್ಪಣೆ (ಮಹಾಪ್ರಸಾದ).
8.00 p.m.: ಶ್ರೀ ಶನೀಶ್ವರ ಮಂಗಳಾರತಿ.
ಭಂಡಾರ (ಮಹಾಪ್ರಸಾದ): ಶನಿವಾರ ರಾತ್ರಿ 8.00 ರಿಂದ ರಾತ್ರಿ 11.00 ರವರೆಗೆ ನಡೆಯಲಿದೆ.

​ಭಕ್ತಾದಿಗಳು ತಮ್ಮ ಬಂಧು ಬಳಗ ಮತ್ತು ಸ್ನೇಹಿತರೊಡಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶನೀಶ್ವರ ದೇವರ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಮಂಡಳಿಯ ಕಾರ್ಯಕಾರಿ ಸಮಿತಿಯ ಗೌರವ ​​ಅಧ್ಯಕ್ಷರು: ಸಿ. ಲಕ್ಷ್ಮಣ್,
​ಅಧ್ಯಕ್ಷರು: ಅರುಣ್ ಬಂಗೇರ,
​ಉಪಾಧ್ಯಕ್ಷರು: ಶ್ಯಾಮ್ ಪ್ಯಾರೆ ಯಾದವ್, ನಿತಿನ್ ಸಾವಂತ್,
​ಪ್ರಧಾನ ಕಾರ್ಯದರ್ಶಿ: ನವೀನ್ ಅಂಚನ್,
​ಕಾರ್ಯದರ್ಶಿ: ದಿನೇಶ್ ಕೆ. ಸಾಲಿಯಾನ್,
​ಸಂಘಟನಾ ಕಾರ್ಯದರ್ಶಿ: ಸತೀಶ್ ಸುವರ್ಣ,
​ಖಜಾಂಚಿ: ದಿನೇಶ್ ಕೆ. ಸಾಲಿಯಾನ್,
​ಸಹ ಕಾರ್ಯದರ್ಶಿ: ಕಿಶೋರ್ ರಾಮ ಸಾಲಿಯಾನ್,
​ಸಹ ಖಜಾಂಚಿ: ಪ್ರಶಾಂತ್ ಕುಂದರ್,
​ಲೆಕ್ಕಿಗರು: ವಿಜಯ್ ಬಂಗೇರ,
​ಪೂಜಾ ಕೈಂಕರ್ಯದ ನೇತೃತ್ವ:
​ಪ್ರಧಾನ ಅರ್ಚಕ: ಶ್ರೀ ಕಿಶೋರ್ ಆರ್. ಸಾಲಿಯಾನ್,
​ಅರ್ಚಕರು: ಶ್ರೀ ಅರುಣ್ ಬಂಗೇರ, ಶ್ರೀ ಪ್ರಶಾಂತ್ ಡಿ. ಕುಂದರ್,
​ಭಟ್: ಶ್ರೀ ದಿನೇಶ್ ಗೋಸ್ವಾಮಿ, ಶ್ರೀ ಶ್ರೀಧರ್ ಅಯ್ಯರ್, ಶ್ರೀ ನಾರಾಯಣ್ ಅಯ್ಯರ್, ಶ್ರೀ ಹರಿ ಸ್ವಾಮಿ,
​ಸಹ ಅರ್ಚಕರು: ಶ್ರೀ ಉದಯ್ ಆರ್. ಸಾಲಿಯಾನ್, ಶ್ರೀ ಸಚಿನ್ ಕೋಟ್ಯಾನ್, ಶ್ರೀ ಶರದ್ ಸಾಲಿಯಾನ್, ಶ್ರೀ ಪುನೀತ್ ಸಾಲಿಯಾನ್, ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

​​ವಿಶೇಷ ಸೂಚನೆ: ಆಶ್ಲೇಶ ಬಲಿ ಪೂಜೆ ಮಾಡಿಸಲು ಇಚ್ಛಿಸುವ ಭಕ್ತರು ರೂ. 1000/- ಪಾವತಿ ಮಾಡಬೇಕೆಂದು ವಿನಂತಿಸಲಾಗಿದೆ.



Related posts

ಜ‌ 5, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ, 42 ವರ್ಷದ ಮಹಾಪೂಜೆ ಇರುಮುಡಿ ಸೇವೆ

Mumbai News Desk

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ

Mumbai News Desk

ಜೂ. 29, ಬಂಟರ ಸಂಘ ಮುಂಬಯಿ: ಡೊಂಬಿವಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಅಶ್ರಯದಲ್ಲಿ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

Mumbai News Desk

ಫೆ. 11 ರಂದು ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ 37ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.

Mumbai News Desk

  ಜುಲೈ 12:ರಜಕ ಸಂಘ ಮುಂಬಯಿಯ ವಾರ್ಷಿಕ ಮಹಾಸಭೆ

Mumbai News Desk

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk