September 6, 2026
Mumbai News Kannada
ತುಳುನಾಡು

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.





ಹೆಜಮಾಡಿಯ ಪ್ರತಿಷ್ಟಿತ ಬಿಲ್ಲವ ಯುವ ಸಂಘಟನೆ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ನಡಿಕರೆ ಇವರು ಆಯ್ಕೆಯಾಗಿದ್ದಾರೆ.
ದಿನಾಂಕ 22.03.2026 ರಂದು ಹೆಜಮಾಡಿ ಬಿಲ್ಲವ ಸಂಘಡಲ್ಲಿ ಜರುಗಿದ ಸಂಸ್ಥೆಯ ಮಹಾಸಭೆಯಲ್ಲಿ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳ ವಿವರ :-
ನಿಕಟ ಪೂರ್ವ ಅಧ್ಯಕ್ಷರು:- ಮನೋಜ್ ಸುವರ್ಣ,
ಉಪಾಧ್ಯಕ್ಷರು:- ಭಾಸ್ಕರ ಕೋಟ್ಯಾನ್, ಶಶಿ ಹೆಜಮಾಡಿ, ದಿನೇಶ್ ಹೆಜಮಾಡಿ, ಕೀರ್ತನ್ ಪೂಜಾರಿ
ಪ್ರಧಾನ ಕಾರ್ಯದರ್ಶಿ:- ಪ್ರಸಾದ್. ಬಿ ಹೆಜಮಾಡಿ,
ಜತೆ ಕಾರ್ಯಡರ್ಶಿ:-ಗುರು ಪ್ರಸಾದ್ ಪಡುಕರೆ,
ಕೋಶಾಧಿಕಾರಿ :-ದೀಕ್ಷಿತ್
ಜತೆ ಕೋಶಾಧಿಕಾರಿ:- ಹೇಮಚಂದ್ರ ಶಿವನಗರ
ಕ್ರೀಡಾ ಕಾರ್ಯದರ್ಶಿಗಳು:- ಅಶ್ವಿನ್, ಅಜಿತ್, ಸಚಿನ್, ರಾಜೇಶ್ ಎಸ್
ಸಂಘಟನಾ ಕಾರ್ಯದರ್ಶಿ ಗಳು:-
ಕಾರ್ತಿಕ್ ಪೂಜಾರಿ, ಹರೀಶ್, ಸಾರ್ತಿಕ್
ಸಲಹೆಗಾರರು:- ಲೀಲಾದರ್ ಅಮೀನ್, ಮನೋಹರ್ ಅಮೀನ್, ಶ್ರೀನಿವಾಸ್ ಪೂಜಾರಿ,ಮನೋಹರ್ ಹೆಜಮಾಡಿ, ಮೋಹನ್ ಸುವರ್ಣ
ಇವರುಗಳು ಆಯ್ಕೆಯಾಗಿದ್ದಾರೆ.



Related posts

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಹೆಜಮಾಡಿ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Mumbai News Desk

ಗ್ರಾಮದ ಅಭಿವೃದ್ಧಿ ನಮ್ಮಧ್ಯೇಯವಾಗಲಿ : ಕುಸುಮಾ ಚಂದ್ರಶೇಖರ್

Mumbai News Desk

ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ಜುಲೈ. 28ಕ್ಕೆ ಆಟಿದ ಮದಿಪು

Mumbai News Desk