
ಬೆಂಗಳೂರು: ಮಂಗಳೂರು ಕುದ್ರೋಳಿ ದೇವಸ್ಥಾನದಲ್ಲಿ ಅಕ್ಟೋಬರ್ ನಲ್ಲಿ ಜರಗಲಿರುವ ದಸರಾ ಉತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಕರ್ನಾಟಕದ ಮುಖ್ಯಮಂತ್ರಿಯಾದ ಡಿ ಕೆ ಶಿವ ಕುಮಾರ್ ರನ್ನು ಆಮಂತ್ರಿಸಲು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳ ಕಚೇರಿ ಕೃಷ್ಣಾ ಗೆ ಭೇಟಿ ನೀಡಿ ದಸರಾ ಆಮಂತ್ರಣ ಪತ್ರಿಕೆ ನೀಡಿ ಮುಖ್ಯ ಮಂತ್ರಿಗಳನ್ನು ಗೌರವಿಸಿದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷರಾದ ಎಚ್ ಜಯರಾಜ್, ಗೌ ಪ್ರ ಕೋಶಾಧಿಕಾರಿ ಶ್ರೀ ಆರ್ ಪದ್ಮರಾಜ್,ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರು, ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು, ಮಹಾಮಂಡಲದ ಉಪಾಧ್ಯಕ್ಷರಾದ ಪ್ರಭಾಕರ್ ಬಂಗೇರ, ಜತೆ ಕೋಶಾಧಿಕಾರಿ ಯೋಗೇಶ್ ಕೋಟ್ಯಾನ್ ಮತ್ತು ದೇವಸ್ಥಾನದ ಟ್ರಸ್ಟಿ ಸಂತೋಷ್ ಪೂಜಾರಿ, ಕಿರಣ್ ದoಡೇಕೇರಿ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾದ ವೇದ್ ಕುಮಾರ್, ಲೀಲಾಕ್ಷ ಕರ್ಕೇರ ಮತ್ತು ಇತರ ಗಣ್ಯರುಗಳು. ಪಾಲ್ಗೊಂಡಿದ್ದರು.




