30 C
Mumbai
April 24, 2026
Mumbai News Kannada
ಮುಂಬಯಿ

ಮಲಾಡ್ : ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ





 

ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ ಜ9. ಮಲಾಡ್ ಪೂರ್ವ ದ  ಧಾರ್ಮಿಕ ಮುಂದಾಳು ಸತೀಶ್ ಭಟ್ ಗುರು ಸ್ವಾಮಿ  ಸ್ಥಾಪಿಸಿರುವ ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ ಪೂಜೇ  ಸತೀಶ್. ಎಂ. ಭಟ್ ಇವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಮಲಾಡ್ ಪೂರ್ವ ದಫ್ತರಿರೋಡ್ ಸುಭಾಷ ಲೈನ್ ನ್ ಕಾಲೋನಿ ಹತ್ತಿರದ ಅಯೋಧ್ಯ ಪುರಂ ನಲ್ಲಿ   ಜನವರಿ 6 ಶನಿವಾರ ದಂದು ನಡೆಯಿತು. 

 ಸಂಜೆ ಗಣಪತಿ ಹೋಮ ಕುಣಿತ ಭಜನೆ ನವಗ್ರಹ ಪೂಜೆ ರಾತ್ರಿ ನವೀನ್ ಗುರುಸ್ವಾಮಿ ಮಹಾ ಮಂಗಳಾರತಿ ನಡೆಸಿದರು . ರಾತ್ರಿ ಮಹಾಪ್ರಸಾದ  ಅನ್ನದಾನ  ನಡೆಯಿತು..

.

.

.

.

.

.

.

.



Related posts

ಭಂಡಾರಿ ಸೇವಾ ಸಮಿತಿ ಮುಂಬಯಿ  ಮಹಿಳಾ ವಿಭಾಗದ ಆಶ್ರಯದಲ್ಲಿ ಹಳದಿ ಕುಂಕುಮ

Mumbai News Desk

ಶ್ರೀ ಮಹಾವಿಷ್ಣು ಮಂದಿರದಲ್ಲಿ 48ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ ಯಶಸ್ವಿ ಸಂಪನ್ನ

Mumbai News Desk

ಬಿಲ್ಲವರ ಎಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ , ಇದರ ಆಟಿಡೋಂಜಿ ದಿನ

Mumbai News Desk

ಡೊಂಬಿವಲಿಯಲ್ಲಿ ಮಹಿಳೆಯರ ಹಳದಿ-ಕುಂಕುಮ ಸಂಭ್ರಮ: ಸಾಂಪ್ರದಾಯಿಕ ಉಡುಗೆ, ನೃತ್ಯದ ಮೆರುಗು

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಕ್ಷ್ ಜೆ.ಶೆಟ್ಟಿಗೆ ಶೇ.94.20 ಅಂಕ

Mumbai News Desk