September 6, 2026
Mumbai News Kannada
ಪ್ರಕಟಣೆ

ಫೆ. 19 ರಂದು ಡೊಂಬಿವಲಿ ಶ್ರೀಮಹಾವಿಷ್ಣು ಮಂದಿರದಲ್ಲಿ “ದಶಾವತಾರ “ಹರಿನಾಮವಳಿ – ಶುಭ ಚಿಂತನ





ಶ್ರೀಮಹಾವಿಷ್ಣು ಮಂದಿರ, ಸಂಚಾಲಕರು : ಮುಂಬ್ರಾ ಮಿತ್ರ ಭಜನಾ ಮಂಡಳಿ ® ಡೊಂಬಿವಲಿ ಇದರ ಸಭಾಂಗಣದಲ್ಲಿ ಹರಿದಾಸರು ಶ್ರೀ ವೈ ಅನಂತಪದ್ಮನಾಭ ಭಟ್ , ಕಾರ್ಕಳ ಇವರಿಂದ ಪುರಂದರ ದಾಸರ ಆರಾಧನೆಯ ಮಹೋತ್ಸವದ ನಿಮಿತ್ತ “ದಶಾವತಾರ
ಹರಿನಾಮವಳಿ – ಶುಭ ಚಿಂತನ ” ಎಂಬ ಕಾರ್ಯಕ್ರಮವು ಸೋಮವಾರ ದಿನಾಂಕ 19-02-2024 ರಂದು ಸಂಜೆ 6 ಕ್ಕೆ ಸರಿಯಾಗಿ ಮಂದಿರದ ಸಭಾಂಗಣದಲ್ಲಿ ಜರಗಲಿದೆ. ಈ ಕಾರ್ಯಕ್ರಮಕ್ಕೆ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಗೌರವ ಅಧ್ಯಕ್ಷರು , ಅಧ್ಯಕ್ಷರು ಹಾಗು ಸರ್ವ ಸದಸ್ಯರು. ಶ್ರೀ ಮಹಾವಿಷ್ಣು ಮಂದಿರ ಸಂಚಾಲಕರು : ಮುಂಬ್ರಾ ಮಿತ್ರಭಜನಾ ಮಂಡಳಿ ® ದ ಪರವಾಗಿ ಗೌರವ ಪ್ರದಾನ ಕಾರ್ಯದರ್ಶಿ, ಸಚಿನ್ ಜಿ.ಪೂಜಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಶ್ರೀ ಮಹಾ ವಿಷ್ಣು ಮಂದಿರ – ಡೊಂಬಿವಲಿ, ತಾ.25 ಮತ್ತು 26 ನವೆಂಬರ್ ರಂದು ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ.

Mumbai News Desk

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’

Mumbai News Desk

ಸಿರಿಕಲಾ ಮೇಳದ ಪುಣೆ-ಮುಂಬೈ ದಶಮಾನೋತ್ಸವ ತಿರುಗಾಟ

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ

Mumbai News Desk

ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮುಂದೂಡಿಕೆ: ಜುಲೈ 11 ರಂದು ಪ್ರದರ್ಶನ

Mumbai News Desk

ದಿ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ) ಮುಂಬಯಿ. ನಾಳೆ (ಸೆ. 16) ವಿಶ್ವಕರ್ಮ ಮಹೋತ್ಸವ.

Mumbai News Desk